- -40%
ಬದುಕಲು ಅರ್ಹತೆ ಬೇಕು
0Original price was: ₹70.00.₹42.00Current price is: ₹42.00.ಬದುಕಲು ಅರ್ಹತೆ ಬೇಕು
(ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
ಒಂದು ಸಾಮಾನ್ಯ ಸಂಸ್ಥೆಯ ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು ಸೇರಲು , ಗಳಿಸಲು ಒಂದು ನೌಕರಿಯನ್ನು ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು ಪಡೆಯಬೇಕು. ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು ಪಡೆಯಲು ಪ್ರವೇಶಪತ್ರ ಬೇಡವೇ ? - -40%
ಶ್ರೀನಿವಾಸ ಕಲ್ಯಾಣ
0Original price was: ₹50.00.₹30.00Current price is: ₹30.00.ಶ್ರೀನಿವಾಸ ಕಲ್ಯಾಣ –
ತಿರುಪತಿಯ ವೆಂಕಟಪ್ಪನ ಒಕ್ಕಲಿನವರಿಗೆ ಪ್ರತಿ ನವರಾತ್ರಿಯಲ್ಲಿ ‘ಶ್ರೀನಿವಾಸ ಕಲ್ಯಾಣ’ ಓದುವುದು, ಕೇಳುವುದು ಒಂದು ನಿಯಮ. ಪುರೋಹಿತರು ಬಂದು ಪುರಾಣವನ್ನು ಹೇಳುತ್ತಿದ್ದರು. ನೌಕರಿಗೆಂದು ನಗರಗಳಿಗೆ ವಲಸೆ ಬಂದ ನಂತರ ಪುರೋಹಿತರ ಕೆಲಸವನ್ನು ಯಜಮಾನನೇ ಮಾಡಬೇಕಾಯಿತು. ಅಂಥ ಸಂದರ್ಭದಲ್ಲಿ, ಸಮಯಕ್ಕೆ ಅನುಕೂಲವಾಗುವಂತೆ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿಯ ಪ್ರಯತ್ನದ ಫಲ ಈ ‘ಶ್ರೀನಿವಾಸ ಕಲ್ಯಾಣ’ ಕಿರು ಪುಸ್ತಿಕೆ.