- -40%
ಹಳೆಯಪಳೆಯ ಮುಖಗಳು
0Original price was: ₹225.00.₹135.00Current price is: ₹135.00.ಕನ್ನಡದ ಹೆಸರಾಂತ ಲೇಖಕರಾಗಿ ನಮ್ಮೊಡನಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಂದಿನ ಕಾಲದ ಹಲವು ಚಿತ್ರ-ವ್ಯಕ್ತಿ-ಸನ್ನಿವೇಶ- ಗಳನ್ನು ಅಕ್ಷರದ ಮೂಲಕ ನಮಗೆ ನೀಡಿ ಅಮರರಾಗಿದ್ದಾರೆ.
ಹಳೆಯಪಳೆಯ ಮುಖಗಳು – ಅವರು ಕಂಡ ಇಂತಹ ನೋಟಗಳ ಒಂದು ಕೃತಿ. ನವಿರುಹಾಸ್ಯ, ಯಾರನ್ನೂ ನೋಯಿಸದ ಭಾವ, ವಸ್ತುನಿಷ್ಠತೆ, ಋಜುತ್ವದಂತಹ ಗುಣಗಳು ಇಲ್ಲಿ ಕಾಣಬರುತ್ತವೆ. - -40%
ಕ್ರೌಂಚವಧೆ
0Original price was: ₹200.00.₹120.00Current price is: ₹120.00.ವಿ.ಎಸ್. ಖಾಂಡೇಕರ್ ಅವರ ಜನಪ್ರಿಯವೂ ಸ್ಫೂರ್ತಿದಾಯಕವೂ ದೇಶಾಭಿಮಾನ ಪ್ರಚೋದಕವೂ ಆದ ಕಾದಂಬರಿ ಇದಾಗಿದೆ.
ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿರುವ ಈ ಗ್ರಂಥ ಇಂದು ಕನ್ನಡದಲ್ಲೂ ಲಭ್ಯವಾಗಿದೆ.
( ಕನ್ನಡಾನುವಾದ ದಿವಂಗತ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ)