“ಚಲನ” ಹಾಗೆಯೆ “ಶೂನ್ಯಾವಲೋಕನ” ಮೊದಲಾದ ಕವಿತೆಗಳು ಈ ಹಂತದ ಗಂಭೀರ ಕವಿತೆಗಳಾಗಿವೆ
ಈ ಪುಸ್ತಕವು ಮಧುರಾ ಕರ್ಣಮ್ ಅವರು ಬರೆದ ಕಥಾಸಂಕಲನ.
ಅವತಾರ, ಸೌದಾಮಿನಿಯ ರಂಗವಲ್ಲಿ, ಪರಂಪರಾನುಗತ, ಹುಡುಕಿದರಷ್ಟೇ.. ದಾರಿ, ವಿದೇಶಕಾಲ, ಮಾಗುವ ಹೊತ್ತು, ಪ್ರತೀಕಾರ, ಅರ್ಹತೆ, ದ್ವಂದ್ವ, ಬದಲಾಗುವ ಭಾವಚಿತ್ರಗಳು ಮುಂತಾದ ಕಥೆಗಳನ್ನು ಒಳಗೊಂಡಿದೆ.
ಯಾನ
ಗಂಗಾಧರ ಕೊಳಗಿ ಅವರ ವಿವಿಧ ಯಾನಗಳ ಅನುಭವ ಕಥನಗಳನ್ನು ಒಳಗೊಂಡಿದೆ.
`ವೈಜಯಂತಿ’
`ಆರ್ಯಂ’ ಎಂಬ ಕಾವ್ಯನಾಮದೊಂದಿಗೆ ಆರ್.ಎಮ್.ಶೇಟ್ ರವರ ಬೃಹತ್ ಕಾದಂಬರಿ `ವೈಜಯಂತಿ’
Username or email *
Password *