ನಗರದ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡಿ, ನಿವೃತ್ತನಾಗಿರುವ ಪ್ರೊಫೆಸರ್ ತನ್ನ ಕಿರಿವಯಸ್ಸಿನ ಎರಡನೆಯ ಹೆಂಡತಿಯ ಜೊತೆಗೆ ಗ್ರಾಮಾಂತರ ರಷ್ಯಾದ ಮೂಲೆಯೊಂದರಲ್ಲಿರುವ ತನ್ನ ಎಸ್ಟೇಟಿಗೆ ಬಂದಿದ್ದಾನೆ. ಪ್ರಸ್ತುತ ನಾಟಕ ನಡೆಯುವದೇ ಆ ಮನೆಯಲ್ಲಿ. ಪಾಶ್ಚಿಮಾತ್ಯ ಕಣ್ಣುಗಳಲ್ಲಿ ನೋಡುವವರಿಗೆ ಈ ನಾಟಕವು ವಿಸಂಗತ ಬದುಕಿನ ಹರಿವಿನಲ್ಲಿ ತಾಳಿಕೆಯ ನೋವು-ಸಫರಿಂಗ- ಒಂದೇ ನಿಜವಾದ ಭಾವಸಾಧ್ಯತೆ ಎಂಬ ಸತ್ಯ ದರ್ಶನ ಕೊಡುವಂತಿದ್ದರೆ, ಭಾರತದ ದಾರ್ಶನಿಕ ನೋಟಗಳಿಗೆ ಇಲ್ಲಿ ಬದುಕಿನ ಅರ್ಥಹೀನತೆಯಲ್ಲೂ ಸದಾ ಕ್ರಿಯಾಶೀಲತೆಯಾಗಿಯೇ ಉಳಿದುಕೊಳ್ಳುವ ಜೀವನ್ಮುಕ್ತಿಯ ಛಾಯೆ ಗೋಚರಿಸಬಹುದಾಗಿದೆ.
Ebook
ವಾನ್ಯಾ ಮಾಮಾ
₹95.00
About this Ebook
Information
Additional information
Translator | Akshara K V |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.