ಕಾರಂತರ ಕಾದಂಬರಿಗಳಲ್ಲಿ ವ್ಯಕ್ತವಾಗುವ ಗಂಡುಹೆಣ್ಣಿನ ಸಂಬಂಧದ ಪ್ರಶ್ನೆ ಮತ್ತು ಆಧುನೀಕರಣದ ಪ್ರಕ್ರಿಯೆ- ಇವೆರಡು ವಸ್ತುಗಳನ್ನು ಪ್ರತ್ಯೇಕವಾಗಿಟ್ಟುಕೊಂಡು ಈ ಪುಸ್ತಕವು ಕಾರಂತ ಚಿಂತನೆಯ ಜಿಜ್ಞಾಸೆಗೆ ಕೈಹಾಕುತ್ತದೆ. ಇವೆರಡು ಪ್ರಶ್ನಿಗಳು ಕಾರಂತ ಕೃತಿಲೋಕದ ಎರಡು ಪೂರಕ ಆಯಾಮಗಳನ್ನು ಪ್ರತಿನಿಧಿಸುವಂಥವು- ಒಂದು, ಗಂಡುಹೆಣ್ಣೀನ ಸಂಬಂಧದ ಆಂತರಿಕ ಜಗತ್ತು; ಇನ್ನೊಂದು, ವಸಾಹತುಶಾಹಿ ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡ ವಿಶಾಲ ಹೊರಜಗತ್ತು. ಆದರೆ, ಇನ್ನೊಂದು ರೀತಿಯಿಂದ ನೋಡಿದರೆ, ಇವೆರಡೂ ಪರಸ್ಪರವನ್ನು ಬಿಂಬಿಸುವ ಕನ್ನಡಿಗಳೂ ಹೌದು. ಹೀಗೆ ‘ವೈಯಕ್ತಿಕ’ ಮತ್ತು ‘ಸಾಮಾಜಿಕ’ ರಾಜಕಾರಣಗಳ ಸೃಜನಶೀಲ ಮುಖಾಮುಖಿಯಲ್ಲಿ ಕಾರಂತರ ಕಾದಂಬರಿಗಳ ದರ್ಶನ ರೂಪುಗೊಳ್ಳುವ ಬಗೆಯನ್ನು ಪ್ರಸ್ತುತ ಬರಹವು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಈ ಮೂಲಕ ಟಿ.ಪಿ. ಅಶೋಕ ಅವರು ಕೃತಿನಿಷ್ಠ ಮತ್ತು ಸಂಸ್ಕೃತಿಸ್ಪಂದಿ ವಿಮರ್ಶೆಗಳ ನಡುವಿನ ಒಳಸಂಬಂಧವನ್ನು ಹೆಣೆಯಲು ಸಫಲರಾಗಿದ್ದಾರೆ.
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Reviews
Only logged in customers who have purchased this product may leave a review.
Customers also liked...
ರಾಜಧರ್ಮ ರಾಜನೀತಿ: ೨
₹350.00Original price was: ₹350.00.₹210.00Current price is: ₹210.00.ರಾಮಾಯಣ-ಒಂದು ಹೊಸ ಓದು
₹200.00Original price was: ₹200.00.₹150.00Current price is: ₹150.00.ಯುಗಧರ್ಮ ಹಾಗೂ ಸಾಹಿತ್ಯ ದರ್ಶನ
₹425.00Original price was: ₹425.00.₹383.00Current price is: ₹383.00.ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
₹50.00Original price was: ₹50.00.₹30.00Current price is: ₹30.00.
Reviews
There are no reviews yet.