ಶಾಂತಿನಾಥ ದೇಸಾಯಿಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರು, ಆಂಗ್ಲ ಪ್ರಾಧ್ಯಾಪಕರಾಗಿದ್ದ ಇವರು ಮುಂದೆ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಇದಲ್ಲದೇ ವಿಮರ್ಶಕರಾಗಿ, ಸಣ್ಣಕಥೆ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಇ-ಪುಸ್ತಕದಲ್ಲಿ 8 ವಿಶೇಷ ಕಥೆಗಳಿವೆ. ಚಂದೂ, ಕ್ಷಿತಿಜ,ಜವಾಬ್ದಾರಿ ಮುಂತಾದವುಗಳು. ಓದುಗರಿಗೆ ಮುದ ನೀಡುವಂತಹ ಕಥೆಗಳು ಇ-ಪುಸ್ತಕ ಹೊಂದಿದೆ.
Ebook
ಶಾಂತಿನಾಥ ದೇಸಾಯಿ ಅವರ ಆಯ್ದ ಕಥೆಗಳು
Author: K V Subbanna
₹80.00
Genre: Stories
Tags: Akshara Prakashana, ebook, K.V.Subbanna, Shantinath Desai Avara Aayda Kathegalu, Stories
About this Ebook
Information
Additional information
Category | |
---|---|
Author | |
Book Format | Ebook |
Language | Kannada |
Publisher |
Reviews
Only logged in customers who have purchased this product may leave a review.
Customers also liked...
ದಿನಚರಿಯ ಕಡೇ ಪುಟದಿಂದ…
₹110.00Original price was: ₹110.00.₹66.00Current price is: ₹66.00.ಅಕ್ವೇರಿಯಮ್ ಮೀನು
₹70.00Original price was: ₹70.00.₹42.00Current price is: ₹42.00.ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ
₹70.00Original price was: ₹70.00.₹42.00Current price is: ₹42.00.ನಾಳೆಯನ್ನು ಗೆದ್ದವನು
₹69.00Original price was: ₹69.00.₹42.00Current price is: ₹42.00.
Reviews
There are no reviews yet.