ಕುವೆಂಪು ಅವರ ಒಂದು ಪದ್ಯದ ಕೆಲವು ಸಾಲುಗಳು, ಹಿಂದಿ ಲೇಖಕ ಗಜಾನನ ಮಾಧವ ಮುಕ್ತಿಬೋಧರ ಕಥೆಯ ಒಂದು ಸನ್ನಿವೇಶ, ನಾಗೇಶ ಹೆಗಡೆ ಅವರ ಲೇಖನಗಳಿಂದ ಕೆಲವು ಮಾಹಿತಿಗಳು ಮತ್ತು ರಾಬರ್ಟ್ ಯೂಂಕ್‌ನ ‘ಬ್ರೈಟರ್ ದ್ಯಾನ್ ಎ ಥೌಸೆಂಡ್ ಸನ್ಸ್’ ಪುಸ್ತಕದ ಕೆಲವು ವ್ಯಾಖ್ಯಾನಗಳು – ಇವೆಲ್ಲ ನನಗೆ ಮೂಲವಸ್ತುಗಳಾಗಿ ಒದಗಿಬಂದಿವೆ. ಇವರೆಲ್ಲರಿಗೆ ಕೃತಜ್ಞತೆ ಹೇಳುತ್ತಲೇ ಈ ಮೂಲಗಳ ಮಾರ್ಪಾಡಿನ ಜವಾಬ್ದಾರಿ ನನ್ನದೇ ಎಂಬುದನ್ನೂ ಸೂಚಿಸಬಯಸುತ್ತೇನೆ. ನಾನು ಗೌರವಿಸುವ ಕೆಲವು ಹಿರಿಯರು ಮತ್ತು ಇಷ್ಟಪಡುವ ಹಲವು ಮಿತ್ರರು ಈ ನಾಟಕದ ಕರಡುಗಳನ್ನು ಓದಿ ತಮ್ಮ ಅಭಿಪ್ರಾಯಗಳ ಮೂಲಕ ಈ ನಾಟಕವನ್ನು ಬೆಳೆಸಿದ್ದಾರೆ.
ನೀನಾಸಮ್ ತಿರುಗಾಟದ 1997-98ರ ವರ್ಷಕ್ಕೆ ಈ ನಾಟಕವು ಮೊದಲಬಾರಿಗೆ ಪ್ರಯೋಗವಾದಾಗ ಭಾಗವಹಿಸಿದ ನಟನಟಿಯರು ಮತ್ತು ತಂತ್ರಜ್ಞರು.
Reviews
There are no reviews yet.