Availability: In StockPrintbook

ಪುರಂದರದಾಸರ ಹಾಡುಗಳು

130.00

ಪುರಂದರದಾಸರ ಕೀರ್ತನೆಗಳ ಲ್ಲಿ  ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.

ದಾಸರೆಂದರೆ ಪುರಂದರ ದಾಸರಯ್ಯಾ ಎಂದು ಕೊಂ‍ಡಾಡಬೇಕಾದರೆ ದಾಸವರೇಣ್ಯರ ಮಹಿಮೆ ಚಿಕ್ಕದೇ? ಇದರಂತೆ, ನಂತರ ಬಂದ ಅನೇಕ ದಾಸರ

ಪುರಂದರದಾಸರಿಗೆ ಭಕ್ತಿಯಸ್ತವ ಕುಸುಮಾಂಜಲಿಯನ್ನರ್ಪಿಸಿದ್ದಾರೆ. ವೈರಾಗ್ಯ ಜೀವನದ ಹೊಗರು ಪುರಂದರದಾಸರ ಕೀರ್ತನೆಗಳಲ್ಲಿ ಅಲ್ಲಲ್ಲಿ ಚಿಮ್ಮುತ್ತಿದೆ.

ಕನ್ನಡದ ವೇದೋಪನಿಷತ್ತುಗಳಂತಿರುವ ದಾಸ ಸಾಹಿತ್ಯವು ಒಂದು ಅಮೌಲ್ಯ ನಿಧಿ, ನಶಿಸಿ ಹೋಗುತ್ತಿರುವ  ಈ ನಿಧಿಯನ್ನು ಅನೇಕ ಮಹನೀಯರ ಸಂಘ –ಸಂಸ್ಥೆಗಳವರು ಉಳಿಸಿಕೊಂಡು ಬಂದಿದ್ದಾರೆ.

Additional information

Category

Editor

Kavyapremi

Publisher

Pages

228

Year Published

2020

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.