ಮಾನವನಿಗೆ ನಿತ್ಯ ಜೀವನದಲ್ಲಿ ಏನಾದರೋಂದು ವೈದ್ಯಕೀಯ ಸಮಸ್ಯೆಯು ಅನಿರೀಕ್ಷಿತವಾಗಿ ಎದುರಾಗಬಹುದು. ಅಪಾಯಗಳು, ಅಪಘಾತಗಳು, ನೀರಿನಲ್ಲಿ ಮುಳುಗುವುದು, ವಿಷಪ್ರಾಣಿಗಳ ಕಡಿತ, ವಿಷ ಸೇವನೆ, ಗಾಯಗಳು, ಸುಟ್ಟ ಗಾಯಗಳು, ಪೆಟ್ಟುಗಳು, ಎಲುಬು ಮುರಿತ, ಸಂದು ತಪ್ಪುವಿಕೆ, ವಿದ್ಯುದಾಘಾತ ಅಥವಾ ತೀವ್ರ ಸ್ವರೂಪದ ಬಳಲಿಕೆ, ಯಾವುದಾದರೂ ರೋಗದ ತೀವ್ರತೆ ಹೀಗೆ ಏನಾದರೂ ಒಂದು ಸಮಸ್ಯೆ ಬರಬಹುದು. ಅಂತಹ ಸಂದರ್ಭ ದಲ್ಲಿ ರೋಗಿಗೆ ಹಿತವಾಗುವಂತೆ ವೈದ್ಯರು ಬರುವಷ್ಟು ವೇಳೆಯ ವರೆಗೆ, ಹತ್ತಿರದವರೊಬ್ಬರು ರೋಗಿಗೆ ವೈದ್ಯಕೀಯ ಸಹಾಯ ಮಾಡಬೇಕಾಗುತ್ತದೆ. ಇದಕ್ಕೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ.
Availability: In StockPrintbook
ಪ್ರಥಮ ಚಿಕಿತ್ಸೆ
Author: Dhanyakumar Ijari
₹90.00
ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
About this Printbook
Information
Additional information
Category | |
---|---|
Author | |
Publisher | |
Pages | 188 |
Language | Kannada |
Book Format | Printbook |
Reviews
Only logged in customers who have purchased this product may leave a review.
Reviews
There are no reviews yet.