ಕಾವ್ಯ, ಭಾಷಾಜಿಜ್ಞಾಸೆ ಮತ್ತು ತತ್ತ್ವಶಾಸ್ತ್ರ ಈ ಮೂರೂ ವಲಯಗಳು ಕೂಡುವ ಜಾಗದಲ್ಲಿ ನಿಂತು ಬರೆದ ಬರಹಗಳ ಸಂಕಲನ ಇದು. ಕಾವ್ಯದಿಂದ ತನ್ನ ಓದನ್ನು ಆರಂಭಿಸಿದಾಗಲೂ ಈ ಬರಹಗಳು ಸಾಹಿತ್ಯವಿಮರ್ಶೆಯ ಕಡೆಗೆ ಸಾಗುವುದಿಲ್ಲ; ಭಾಷಾದರ್ಶನ-ಕಾವ್ಯಮೀಮಾಂಸೆಯ ಕಡೆಗೆ ತಿರುಗಿದಾಗಲೂ ಇದು ಶಾಸ್ತ್ರೀಯವಾದ ವಿಶ್ಲೇಷಣೆಗೆ ಕೈಹಾಕುವುದಿಲ್ಲ; ತತ್ತ್ವಜ್ಞಾನದ ಕಡೆಗೆ ಸಾಗಿದಾಗಲೂ ಈ ಬರಹಗಳು ಅದನ್ನು ಮುಟ್ಟಿ ಮುನ್ನಡೆಯುತ್ತವೆಯೇ ಹೊರತು ಅಲ್ಲೇ ನಿಲ್ಲುವುದಿಲ್ಲ. ಹೀಗೆ, ಹಲವು ಮಾರ್ಗಗಳನ್ನು ಒಟ್ಟಿಗೇ ಇಟ್ಟುಕೊಂಡು ಹೊರಟರೂ ಅಂತಿಮವಾಗಿ ಮುಕ್ತವಿಹಾರದ ಮನಸ್ಸಲ್ಲಿ ಚಿಂತನೆಯಿಂದ ಚಿಂತನೆಗೆ ಜಿಗಿಯುತ್ತ ಸಾಗುವ ಈ ಬರಹಗಳು ಓದುಗರಿಗೂ ಅಂಥದೇ ಲಂಘನದ ಸ್ವಾತಂತ್ರ್ಯವನ್ನು ಕೊಡಬಲ್ಲ ಸಾಮರ್ಥ್ಯವನ್ನು ಪಡೆದಿವೆ.
About this Ebook
Information
Additional information
Category | |
---|---|
Author | |
Publisher | |
Book Format | Ebook |
Pages | 92 |
Language | Kannada |
Year Published | 2017 |
Reviews
Only logged in customers who have purchased this product may leave a review.
Reviews
There are no reviews yet.