ಮಕ್ಕಳಿಗಾಗಿ ತತ್ವಚಿಂತನೆ
ತತ್ವಶಾಸ್ತ್ರೀಯ ಚಿಂತನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಸ್ವತಂತ್ರರೂ, ಹೆಚ್ಚು ವಿಮರ್ಶಾ ಪ್ರವತ್ತಿಯವರೂ, ಹೆಚ್ಚು ಸೃಜನಶೀಲರಾಗಲೂ ಆಗಲು ಅಗತ್ಯವಾದ ಬಹುಮುಖ್ಯ ಕೌಶಲಗಳನ್ನು ದೊರಕಿಸಿಕೊಡುತ್ತದೆ. ಈ ಚಿಕ್ಕ ಪುಸ್ತಕವು ತತ್ವಶಾಸ್ತ್ರವು ಹೇಗೆ ನಮ್ಮ ದಿನನಿತ್ಯದ ಕಲಿಕೆಯ ಭಾಗವಾಗಿದೆ ಎಂಬುದನ್ನ ತೋರಿಸಿಕೊಡಲು ಸಹಾಯ ಮಾಡುತ್ತದೆ.
Reviews
There are no reviews yet.