‘ಕೃಷ್ಣಲೀಲೆ ಹಾಗೂ ನಾನು’ – ಲೇಖಕರ ಸ್ವಂತ ಅನುಭವಗಳ ಕಥನ. ತನ್ನ ಐದು ವರ್ಷದ ಮುದ್ದಾದ ಮಗ “ಆರುಷ್” ಕ್ಯಾನ್ಸರ್ ಮಾರಿಗೆ ಬಲಿಯಾದಾಗ ತನಗಾದ ಆಘಾತದ ತೀವ್ರತೆಯನ್ನು ಹಂಚಿಕೊಳ್ಳುತ್ತಲೇ, ಆ ಹೊತ್ತಿಗೆ ಹೇಗೆ ಶ್ರೀಕೃಷ್ಣ ಪ್ರಜ್ಞೆ ತನ್ನಲ್ಲಿ ಅವತರಿಸಿ ಅದನ್ನು ಸಕಾರಾತ್ಮಕವಾಗಿ ಎದುರಿಸಲು ನೆರವಾಯಿತು ಎಂಬುದನ್ನು ಮನಮುಟ್ಟುವ ಹಾಗೆ ತಿಳಿಸುತ್ತಾರೆ. ಅಲ್ಲಿಂದ ಶುರುವಾಗುವ ಶ್ರೀಕೃಷ್ಣನೆಡೆಗಿನ ಅವರ ಅಧ್ಯಾತ್ಮ ಪಯಣ, ಬದುಕಿನಲ್ಲಿ ಸೋಲನ್ನು, ನೋವನ್ನು ಕಷ್ಟನಷ್ಟಗಳನ್ನು ಅನುಭವಿಸುತ್ತಿರುವ ಎಲ್ಲರಿಗೂ ಒಂದು ಮಾದರಿಯೇ ಆಗಿದೆ. ತದನಂತರದಲ್ಲಿ ತನಗೇ ಸ್ತನ ಕ್ಯಾನ್ಸರ್ ಆದಾಗ, ಅದು ಶ್ರೀಕೃಷ್ಣನ ಕಾರುಣ್ಯವೆಂದೇ ಬಗೆದು ಹೇಗೆ ಹತಾಶಳಾಗದೆ ತನ್ನ ಬದುಕನ್ನು ಮತ್ತೆ ಕಟ್ಟಿಕೊಂಡೆ ಎಂಬುದನ್ನು ಸಾರುವ ಅವರ ಈ ಅನುಭವಾಮೃತ ನಿಜಕ್ಕೂ ಎಲ್ಲರಿಗೂ ದಾರಿದೀಪವೇ ಸರಿ!
ಶ್ರೀಕೃಷ್ಣಪ್ರಜ್ಞೆಯ ನಿಜವಾದ ಅರ್ಥವನ್ನು ತಿಳಿಯಬೇಕೆನ್ನುವವರೆಲ್ಲರೂ ಓದಲೇಬೇಕಾದ ಕೃತಿ ಇದು.
ಬದುಕಿನ ಎಲ್ಲ ಹೋರಾಟಗಳ ನಡುವೆ ಸಕಾರಾತ್ಮಕವಾಗಿ ಬದುಕಲಿಚ್ಚಿಸುವ ಎಲ್ಲರೂ ಓದಲೇಬೇಕಾದ ಕೃತಿ ಇದು.
-10%
Availability: In StockPrintbook
ಕೃಷ್ಣಲೀಲೆ ಹಾಗೂ ನಾನು
Author: Dimple Agrwal
Original price was: $1.32.$1.19Current price is: $1.19.
About this Printbook
Information
Additional information
Category | |
---|---|
Author | |
Translator | Satyesh N Bellur |
Publisher | |
Book Format | Printbook |
ISBN | 978-81-957119-6-3 |
Language | Kannada |
Year Published | 2024 |
Reviews
Only logged in customers who have purchased this product may leave a review.
Reviews
There are no reviews yet.