ಕೆ.ವಿ. ಸುಬ್ಬಣ್ಣ ಮಕ್ಕಳ ನಾಟಕಗಳು
ಕಾಡಿನಲ್ಲಿ ಕಥೆ (೧೯೭೧) ,ಅಂಚೆಮನೆ (೧೯೭೪), ಬೆಟ್ಟಕ್ಕೆ ಚಳಿಯಾದರೆ (೧೯೮೧), ಜಯಂಟ್ ಮಾಮಾ (೧೯೮೩) ಈ ಉಕ್ತ ಕೃತಿ ಹೊಂದಿದೆ. ಕೆ.ವಿ. ಸುಬ್ಬಣ್ಣ ಅವರು ಮಕ್ಕಳಿಗೆ ಇಷ್ಟವಾಗುವಂತೆ ನಾಟಕಗಳನ್ನು ಸರಳ ಶೈಲಿಯಲ್ಲಿ ಮತ್ತು ರಂಗದ ಮೇಲೆ ನಟಿಸಲು ಅನುಕೂಲ ಆಗುವಂತೆ ರಚಿಸಿದ್ದಾರೆ.
Reviews
There are no reviews yet.