ಶ್ರೀ ಕಂಜರ್ಪಣೆ ಅವರ ಈ ಮನೋಧರ್ಮದ ಪ್ರತೀಕವೂ ಆಗಿದೆ. ಅನುಕರಣೀಯ ಆದರ್ಶವೂ ಆಗಿದೆ. ಮಹತ್ವದ ಸಾಹಿತಿಗಳ ಸಾಧನೆಯನ್ನು ಮತ್ತೆ ನೆನಪಿಸಿಕೊಡುವ ಪ್ರಯತ್ನವನ್ನು ಮಾಡಿರುವುದರಿಂದ ಈ ಸಂಕಲನಕ್ಕೆ ಇದು ಅರ್ಥ ಪೂರ್ಣವಾಗಿರುವ ಶೀರ್ಷಿಕೆಯೂ ಆಗಿದೆ.
ಒಟ್ಟಿನಲ್ಲಿ ಇಲ್ಲಿನ ೪೦ ಲೇಖನಗಳು ಕಂಜರ್ಪಣೆ ಅವರ ಅಧ್ಯ ಯನದ ವಿಶಾಲ ವ್ಯಾಪ್ತಿಯನ್ನು ಗುಣಗ್ರಾಹಿಕತೆಯನ್ನು ಅರ್ಥ ಮಹತ್ವಗಳನ್ನು ಪಂಥಾ ತೀತವಾಗಿ ಗ್ರಹಿಸುವ ಔಚಿತ್ಯ ಪ್ರಜ್ಞೆಯನ್ನು ಮುಕ್ತ ಮನಸ್ಸಿನ ಆಲೋಚನೆ-ಚಿಂತನೆಗಳನ್ನು ಮರೆಯದೆ ರಸಜ್ಞ ಮನೋಧರ್ಮವನ್ನು ಬಿಂಬಿಸುತ್ತದೆ.
Reviews
There are no reviews yet.