Availability: In StockPrintbook

ಏಕ ಅನೇಕ

Original price was: ₹650.00.Current price is: ₹585.00.

ಇಲ್ಲಿನ ಪ್ರಭಂದಗಳಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ , ವಸ್ತುವೊಂದನ್ನು ಹಲವು ದಿಕ್ಕುಗಳಿಂದ, ಹಲವು ಮಗ್ಗಲುಗಂದ ಪರಿಶೀಲಸುತ್ತಾ, ಅದರ ಸಮಗ್ರ ಅರ್ಥವನ್ನು ಕಾಣಿಸಲು ದುಡಿಯುತ್ತದೆ…. ಇಲ್ಲಿ ಪ್ರಬಂಧಕಾರ ಗಾಸಿಪ್ಪಿನಿಂದ ಹಿಡಿದು ವಿವೇಕದವರೆಗೆ ಎಲ್ಲವನ್ನು ನೇರವಾಗಿ ನಮ್ಮ ಕಿವಿಗೇ ಅರಹುತ್ತಿದ್ದಾನೆ, ತನ್ನ ವಿಚಾರಗಳನ್ನು, ನೆನಪುಗಳನ್ನು ಆಶೋತ್ತರಗಳನ್ನು, ದೂರು ದುಮ್ಮಾನಗಳನ್ನು ಮನೋಲಹರಿಯನ್ನು ಹಂಚಿಕೊಳ್ಳುವ ಮೂಲಕ ನಮ್ಮೊಡನೆ ಒಂದು ಆತ್ಮೀಯ ಸಂಬಂಧವನ್ನು ಸ್ಥಾಪಿಸುತ್ತಿದ್ದಾನೆ…
ವಿಷಯವೊಂದನ್ನು ಎಲ್ಲ ನಿಟ್ಟಿನಿಂದ ಪರಿಶೀಲಿಸುವ ಪ್ರತಿಭೆ, ಪಾಂಡಿತ್ಯ ಪ್ರದರ್ಶನದ ಲವಲೇಶವೂ ಇಲ್ಲದ, ಓದುಗರಿಗೆ ಮನವರಿಕೆ ಮಾಡಿಕೊಡುವ ಆತ್ಮೀಯ ಶೈಲಿ ಎದ್ದು ಕಾಣುತ್ತದೆ…. ಇಲ್ಲಿನ ಪ್ರಬಂಧಗಳಲ್ಲಿ ಒಂದು ಅತ್ಯುತ್ತಮವಾದ ಪ್ರಬಂಧದಲ್ಲಿ ಏನೆಲ್ಲ ಇರಬಹುದು ಅದೆಲ್ಲವೂ ಇದೆ .

Additional information

Category

Book Format

Printbook

Language

Kannada

Publisher

Author

Year Published

2024

ISBN

978-93-92192-22-7

Pages

458

Reviews

There are no reviews yet.

Only logged in customers who have purchased this product may leave a review.