‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ದೇಶವಿದೇಶಗಳ ವಿನೋದ ಕಥೆಗಳು, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿವರಗಳು
1. ಕೋಳಿ ಸಾರು ಮತ್ತು ಹುರಿದ ಕಿವಿ
2. ಮಂಗ ಮತ್ತು ಮಾನವ
3. ಮನುಷ್ಯನ ಬೆನ್ನ ಹಿಂದೆ ಏನಿದೆ ?
4. ಕಾಣೆಯಾದ ಭಾಷಣ
5. ನಕಲಿ ವಿಜ್ಞಾನಿ
6. ಹುಂಜದ ವೇದಾಂತ
7. ಗಾಳಿಯಲ್ಲಿ ಬ್ರೆಡ್
8. ಬೀಗವಿರದ ಬಾಯಿ
9. ಓಡಾಟ
10. ಗಾಜಿನ ಕಿಟಿಕಿ ಬಂಗಾರದ ಕಿಟಿಕಿ
11. ಬೇಸರ ಮತ್ತು ಖುಶಿ
12. ಕೈಯೊಳಗಿನ ಹಕ್ಕಿ ‘ವಿಷ್ಯ
13. ದೇವವಾಣಿ
14. ಪುಟ್ಟ ಸೆಕ್ರೆಟರಿ
15. ತೃಪ್ತಿ ಪುರುಷರು
16. ದೊಡ್ಡ ಬಟಾಟೆ, ಸಣ್ಣ ಬಟಾಟೆ
17. ಕಷ್ಟದ ಗಾತ್ರ
18. ಅದ್ಭುತ ಕನಸು ಮತ್ತು ಖಾಲಿ ಹೊಟ್ಟೆ
19. ಹರಕು ಚೀಲ ಮತ್ತು ತೃಪ್ತಿ
20. ಧನಿಗಳ ವಧು
21. ಅರೆ ಆಯುಸ್ಸು , ಪೂರ್ತಿ ಆಯುಸ್ಸು
22. ಜಾಣ ಬದುಕು
23. ಮೌಲ್ವಿ ಮತ್ತು ಕತ್ತೆ
Reviews
There are no reviews yet.