Ebook

ಚಿನಾರ್ ವೃಕ್ಷದ ಅಳು

Author: Basavaraj Sadar

Original price was: ₹80.00.Current price is: ₹72.00.

ಬಸವರಾಜ ಸಾದರ ಅವರ ಈ ಪುಸ್ತಕವು ಭಾರತದ ವಿವಿಧ ಭಾಷೆಗಳ  ಸಣ್ಣ ಕಥೆಗಳನ್ನು ಒಳಗೊಂಡಿದೆ.

ಈ ಕಥೆಗಳು ಹೆಚ್ಚು ಆದುನಿಕವೂ ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ..  ಇಲ್ಲಿನ ಅಷ್ಟೂ ಕಥೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವೀಯವಾದ ನೆಲೆಗಳನ್ನು ಅನುಸಂಧಾನ ಮಾಡುತ್ತವೆ. ಸಮಾನತೆ ,ಸಹಿಷ್ಣುತೆ ಮುಂತಾದ    ಮೌಲ್ಯಗಳನ್ನು  ಸಂಪ್ರದಾಯ ಶರಣತೆಯ ಸಂಗಡ ಹೋಲಿಸುವ ಪ್ರಯತ್ನಗಳು ಇಲ್ಲಿನ ಕಥೆಗಳಲ್ಲಿವೆ.

Additional information

Author

Publisher

Book Format

Ebook

Language

Kannada

Pages

96

Year Published

2021

Category

Reviews

There are no reviews yet.

Only logged in customers who have purchased this product may leave a review.