ಮೀಸಲಾತಿ ಮತ್ತು ಸಂವಿಧಾನ ಕುರಿತೇ ಪ್ರಶ್ನೆಗಳೇಳುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಕೃತಿ, ಮೀಸಲಾತಿಯ ಅವಶ್ಯಕತೆ ಅನುಷ್ಠಾನಗೊಂಡ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಕೃತಿ. ಮೀಸಲಾತಿಯ ಅವಶ್ಯಕತೆ, ಅನುಷ್ಠಾನಗೊಂಡ ಸಂದರ್ಭ ಅದಕ್ಕಾಗಿ ನಡೆದ ಚಳುವಳಿಗಳನ್ನು ಮಾನವ ಸಮಾಜದ ವಿಕಾಸದ ಹಿನ್ನೆಲೆಯಿಂದ ಗ್ರಹಿಸಿ ರಚಿಸಲ್ಪಟ್ಟಿದೆ.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಆಡಳಿತ ಸಂದರ್ಭದಲ್ಲಿ ಜಾತಿ ಕಾರಣದಿಂದ ಅವಕಾಶ ನಿರಾಕರಿಸಲ್ಪಟ್ಟ ಜನರಿಗಾಗಿ ರೂಪಗೊಂಡ ‘ಮಿಲ್ಲರ್ ಸಮಿತಿ’ ರಚನೆ ಯ ಸಂದರ್ಭ ಮತ್ತು ಪರಿಣಾಮಗಳು ಕುರಿತು ಬರೆದಿದ್ದಾರೆ.
Reviews
There are no reviews yet.