Ebook

ಭಾರತ ಸಂವಿಧಾನ

Original price was: $0.48.Current price is: $0.43.

ಭಾರತ ಸಂವಿಧಾನದ ಮಹತ್ವವನ್ನು ಅರ್ಥ ಮಾಡಿಸುವ ಮೂಲಕ ಭಾರತ ಸಂವಿಧಾನದ  ಪ್ರಸ್ತುತ ತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ   ಈ ಪುಸ್ತಕದ ಅಧ್ಯಯನವಾಗಿದೆ.

ಭಾರತ ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು, ಆ ಮೂಲಕ ಈ ದೇಶದ ನಾಗರಿಕರಾಗಿ ನಮ್ಮ ಹೊಣೆಗಾರಿಕೆಗಳನ್ನು ಅರಿತುಕೊಳ್ಳುವ ತುರ್ತು ಎಂದಿಗಿಂತ ಇಂದು ಹೆಚ್ಚಾಗಿದೆ. ಸ್ವಾತಂತ್ರ್ಯ  ಸಂಗ್ರಾಮ ಮತ್ತು ಅದರ ಫಲವಾಗಿ ಸ್ವಾಂತ್ರ್ಯಾನಂತರದ ವಿದ್ಯಮಾನಗಳ ತೀವ್ರತೆ ಸ್ವಲ್ಪವೂ ತ ಟ್ಟಿರದ ನಮ್ಮ ಈಗಿನ ಪೀಳಿಗೆಗೆ ಅದರ ಮಹತ್ವವನ್ನು ಅರ್ಥ ಮಾಡಿಸುವ ಮೂಲಕ ಭಾರತ ಸಂವಿಧಾನದ ಪ್ರಸ್ತುತ ತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ ಇಲ್ಲಿದೆ.

ಸರಕಾರವೇನೋ ಎಲ್ಲ ಪದವಿ ತರಗತಿಗಳಲ್ಲಿ ‘ಭಾರತ ಸಂವಿಧಾನ’ವನ್ನು ಒಂದು ವಿಷಯವನ್ನಾಗಿ  ವಿಧಿಸಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ಹೇರಿಕೆ ಎಂದೇ ಭಾವಿಸುತ್ತಾರೆ. ಏಕೆಂದರೆ ಪಠ್ಯ ಕ್ರಮ ಶುಷ್ಕ, ಬೋಧನೆಯೂ ಅಷ್ಟೇ ಅಸ್ವಾರಸ್ಯಕರ. ಓದಿ ಮನ ನ ಮಾಡಿಕೊಳ್ಳಬೇಕು ಎಂದಿರುವ ವಿದ್ಯಾರ್ಥಿಗಳಿಗೂ ಇದು ಅರಗದಂಥ ಪರಿಸ್ಥಿತಿ. ಸಂವಿಧಾನದ  ಗ್ರಂಥವನ್ನು ನೇರವಾಗಿ  ಓದಲು ನೋಡಿದರೆ ಅದು ಕಬ್ಬಿಣದ ಕಡಲೆಯಾಗುವುದು ಸಹಜವೇ, ಏಕೆಂದರೆ ಅದು ಕಾನೂನು  ಗ್ರಂಥ ಬದಲಿಗೆ ಅದರ ಸುತ್ತಮುತ್ತಲಿನ ಸ್ವಾರಸ್ಯಕರ ವಿದ್ಯಮಾನಗಳನ್ನು ಅರಿತುಕೊಂಡು  ಹಾದಿಯನ್ನು ಸುಗಮಗೊಳಿಸಿಕೊಂಡರೆ ಸಂವಿಧಾನವೂ ನಮಗೆ ತನ್ನ ಒಡಲನ್ನು  ಬಿಚ್ಚಿಕೊಳ್ಳುತ್ತದೆ.  ಇಂಥ ಪ್ರಯತ್ನವೇ ಸಂವಿಧಾನ ಸಾಕ್ಷರತೆಯ ಈ ಕೈಪಿಡಿ.ಭಾರತ ಸಂವಿಧಾನ.

Additional information

Category

Author

Publisher

Book Format

Ebook

Pages

64

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.