ಈ ಸಮಗ್ರದಲ್ಲಿನ ‘‘ರಾಂಗ್ ರೂಟ್’’ – ‘‘ತ್ರಿಮೂರ್ತಿಗಳ ರಿಟೈರ್ಮೆಂಟ್ ಪ್ಲಾನ್’’ – ‘‘ನನಗೆ ಟ್ರಾಫಿಕ್ ಪೋಲೀಸೇ ಸೂಕ್ತ ವರ’’ ಇವೆಲ್ಲಾ ಒಮ್ಮೆಗೇ ಕುಡಿದು ಮುಗಿಸುವ ಔಷಧಿಯಲ್ಲ-ಬದಲಾಗಿ ಛಳಿಗಾಲದಲ್ಲಿ, ತುಂತುರು ಮಳೆಯಲ್ಲಿ ಪದೇ ಪದೇ ಕುಡಿಯುವ ಬಿಸಿ ಬಿಸಿ ಕಾಫಿಯಂತೆ ಹಿತವಾಗಿದೆ. ಇನ್ನು ‘‘ಸೋಮು ಕ್ಲೀನರ್ ಆದದ್ದು’’ – ‘‘ಜೇನಿನ ಸಿಹಿ’’ – ‘‘ಚೀಟಿ ಪ್ರಕರಣ’’ಗಳಂತೂ ಬಹುಕಾಲ ಸ್ಮೃತಿಯಲ್ಲಿ ಉಳಿಯುವಂಥವುಗಳೇ. ಇನ್ನು ನಮ್ಮ ದಿನನಿತ್ಯದ ಸಂಗತಿಗಳಿಗೆ ಹಾಸ್ಯಾಭಿಷೇಕ ಮಾಡಿರುವ ‘‘ಹೋಗಿ ಅನ್ನೋದು’’, ‘‘ಬನ್ನಿ ಅನ್ನೋದು’’ ‘‘ಉದ್ವೇಗಂ ಪುರುಷ ಲಕ್ಷಣಂ’’, ‘‘ಪೆದ್ದಣ್ಣ ಪನೋರಮೆಯರ ಪ್ರಲಾಪ’’ ಇವುಗಳು ನಮ್ಮದೇ ಮನೆಯ ಅನುಭವಗಳಂತೆ ತೋರುತ್ತವೆ.
-40%
Ebook
ಬೇಲೂರು ರಾಮಮೂರ್ತಿ ಸಮಗ್ರ ಹಾಸ್ಯ
Author: Beluru Ramamurthy
Original price was: ₹275.00.₹165.00Current price is: ₹165.00.
ಇದರಲ್ಲಿರೋ 100ಕ್ಕೂ ಹೆಚ್ಚು ಲೇಖನಗಳು ತುಂಬಾ ವಿಭಿನ್ನ ರೀತಿಯವು. ಅವುಗಳ ಹಾಸ್ಯದ ವೈಖರಿಯೇ ವೈವಿಧ್ಯಮಯ.
About this Ebook
Information
Additional information
Author | |
---|---|
Publisher | |
Language | Kannada |
Book Format | Ebook |
Pages | 551 |
Year Published | 2005 |
Category |
Reviews
Only logged in customers who have purchased this product may leave a review.
Reviews
There are no reviews yet.