ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.
‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ. ಅದರ ಫಲವೇ ಈ ನೀಳ್ಗತೆ. ಕಥೆ ಹೇಳುವ, ರಚಿಸುವ ಕಲೆ ಮಕ್ಕಳಲ್ಲಿಯೂ ಇರುತ್ತದೆ. ಅದನ್ನು ಹೊರಹಾಕಲು ಅವಕಾಶ ಸೃಷ್ಟಿಸಿಕೊಡಬೇಕು. ಇದೊಂದು ರೀತಿಯಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟಂತೆ. ಮಕ್ಕಳು ತಮ್ಮ ಕಲ್ಪನೆಯನ್ನು ವಿಚಾರಲಹರಿಗಳನ್ನು ಮುಂದುವರಿಸುತ್ತಾರೆ. ಕಥೆ ಆಕಾರ ಪಡೆಯುತ್ತಾ ಹೋಗುತ್ತದೆ. ಬೆಳೆವ ಸಿರಿಯನ್ನು ಮೊಳಕೆಯಲ್ಲಿ ನಾನು ಕಂಡದ್ದು ಹೀಗೆ. ಈ ನೀಳ್ಗತೆ ‘ಗುಬ್ಬಚ್ಚಿ ಗೂಡು’ ಮಾಸ ಪತ್ರಿಕೆಯಲ್ಲಿ ಜುಲೈ ೨೦೧೪ ರಿಂದ ಜನೇವರಿ ೨೦೧೫ ರವರೆಗಿನ ೭ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
-ಹ. ಶಿ. ಭೈರನಟ್ಟಿ
Ebook
ಬೆಳೆವ ಸಿರಿ ಮೊಳಕೆಯಲ್ಲಿ
Author: H.S.Bhairnatti
₹40.00 Original price was: ₹40.00.₹24.00Current price is: ₹24.00.
ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
-ಹ. ಶಿ. ಭೈರನಟ್ಟಿ
Genre: Stories
Tags: Beleva Siri Molakeyalli, ebook, H S Bhairnatti, Stories
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Year Published | 2015 |
Reviews
Only logged in customers who have purchased this product may leave a review.
Customers also liked...
ಬೇಟೆಯ ಉರುಳು
₹150.00Original price was: ₹150.00.₹90.00Current price is: ₹90.00.ದಿನಚರಿಯ ಕಡೇ ಪುಟದಿಂದ…
₹110.00Original price was: ₹110.00.₹66.00Current price is: ₹66.00.ಜನಪದ ರಮ್ಯ ಕಥಾನಕಗಳು
₹140.00Original price was: ₹140.00.₹84.00Current price is: ₹84.00.ಐದು ದಶಕದ ಕಥೆಗಳು
₹240.00Original price was: ₹240.00.₹192.00Current price is: ₹192.00.
Reviews
There are no reviews yet.