
M.S. Sriram
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ.ಶ್ರೀರಾಮ್ ಅವರ ಮೊದಲ ಕಥಾ ಸಂಕಲನ ‘ಮಾಯಾದರ್ಪಣ’ಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ. ‘ಅವರವರ ಸತ್ಯ’, ‘ತೇಲ್ ಮಾಲಿಶ್’, ‘ಸಲ್ಮಾನ್ ಖಾನ್ ನ ಡಿಫಿಕಲ್ಟೀಸು’ ಕಥಾಸಂಕಲನ ಪ್ರಕಟಿಸಿದ್ದಾರೆ. ‘ಕನಸು ಕಟ್ಟುವ ಕಾಲ’, ‘ಶನಿವಾರ ಸಂತೆ’ ಅವರ ಪ್ರಬಂಧ ಸಂಕಲನಗಳು.
Books By M.S. Sriram
ನಾನು, ನಾನೇ? ನಾನು, ನಾನೇ!
₹180.00Original price was: ₹180.00.₹162.00Current price is: ₹162.00.ನಾನು, ನಾನೇ? ನಾನು, ನಾನೇ!
₹180.00Original price was: ₹180.00.₹108.00Current price is: ₹108.00.