ಆಸ್ಟ್ರೇಲಿಯಾದ ಮೂಲನಿವಾಸಿಗಳ ಹುಟ್ಟು, ಅವರ ನಿರಂತರ ಹೋರಾಟ, ಅವರಿಗಿರುವ ಸಮಸ್ಯೆಗಳು, ಅವರು ಆಚರಿಸುವ ಹಬ್ಬಗಳ ಹಿನ್ನೆಲೆ, ಅವರ ಸಂಸ್ಕೃತಿಯ ಪರಿಚಯ, ಅವರಲ್ಲಿನ ಕಲಾವಿದರ ಅನಾವರಣ , ಅವರು ನಡೆದಾಡಿದ ನೆಲಗಳ ವಿಶೇಷತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಆ ಜಾಗಗಳಿಗೆ ಭೇಟಿ ಇತ್ತಾಗ ಲೇಖಕಿಗಾದ ಗಹನಾನುಭವಗಳ ಪರಾಮರ್ಶೆ- ಹೀಗೆ ಇಲ್ಲಿರುವ ಲೇಖನಗಳಲ್ಲಿರುವ ವಿಷಯವಿಸ್ತಾರ ಅಪಾರ. ಅವೆಲ್ಲವನ್ನೂ ಪ್ರಸ್ತುತ ಪಡಿಸುವ ಶೈಲಿ ಅನನ್ಯ.
ವಿಶೇಷವಾಗಿ ಲೇಖಕಿಯು ತಾನು ಭೇಟಿಯಾದ ಕೆಲ ಮೂಲನಿವಾಸಿಗಳ ಜೊತೆಗಿನ ತನ್ನ ಒಡನಾಟವನ್ನು ಚಿತ್ರಿಸುವಾಗ, ಅವರೊಡನೆಯ ತನ್ನ ಮಾತುಕತೆಗಳನ್ನು ತಿಳಿಸುವಾಗ ಅತ್ಯಂತ ಅತೀವವಾಗಿ ಭಾವುಕರಾಗಿರುವುದು ಓದುಗರ ಒಳಪ್ರಜ್ಞೆಗೆ ಅರಿವಾಗುತ್ತದೆ.
-40%
Ebook
ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್
Author: Vinathe S
Original price was: $2.40.$1.44Current price is: $1.44.
About this Ebook
Information
Reviews
Only logged in customers who have purchased this product may leave a review.
Reviews
There are no reviews yet.