- -40%
ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ
0Original price was: ₹210.00.₹126.00Current price is: ₹126.00. - -20%
- -20%
- -10%
- -40%
ಉಪನಿಷತ್ ಚಿಂತನೆ
0Original price was: ₹350.00.₹210.00Current price is: ₹210.00.ಈ ಪುಸ್ತಕವು ಸುಕುಮಾರ ಅಳೀಕ್ಕೋಡ್ ಅವರ ಉಪನಿಷತ್ ಚಿಂತನೆ ಯನ್ನು ಒಳಗೊಂಡಿದೆ.
- -10%
ಭಗವದ್ಗೀತೆ:ಒಂದು ಅವಲೋಕನ
0Original price was: ₹150.00.₹135.00Current price is: ₹135.00.ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ವಶಾಸ್ತ್ರ ಪ್ರಮೇಯ ಆಗರ” ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಬಯಲುಮಾಡುತ್ತಾರೆ.
- -40%
ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-5
0Original price was: ₹50.00.₹30.00Current price is: ₹30.00.* ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
* ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
* ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗಟ್ಟಿನ ಸಂಗತಿಗಳು
* ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
* ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
* ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
* ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
* ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ-ಗಿರಿಮನೆ ಶ್ಯಾಮರಾವ್
- -40%
ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-4