- -40%
ಆತ್ಮ ವೃತ್ತಾಂತ
0Original price was: ₹300.00.₹180.00Current price is: ₹180.00.ಆತ್ಮವೃತ್ತಾಂತ
ಲೇಖಕಿ ರಜನಿ ನರಹಳ್ಳಿ ಅವರ ಪ್ರಸ್ತುತ ಕೃತಿ ‘ಆತ್ಮವೃತ್ತಾಂತ’ ಹಲವು ಕಾರಣಗಳಿಗಾಗಿ ಪ್ರಮುಖವೆನಿಸುತ್ತದೆ. ರಜನಿ ನರಹಳ್ಳಿಯವರು ಬರೆದ ಈ ಕಾದಂಬರಿಯ ವಸ್ತು ಒಂದು ನಾಯಿಯ ಬಾಳು. ಜತೆಗೆ ಅದರ ಹಿಂದಿನ ಮೂರು ತಲೆಮಾರಿನ ನಾಯಿಗಳ ಆತ್ಮಕತೆಗಳೂ ಈ ಕಾದಂಬರಿಯಲ್ಲಿದೆ.