- -25%
ಕೊರವಂಜಿ – ಜೂನ್ ೧೯೪೨
0Original price was: ₹20.00.₹15.00Current price is: ₹15.00.ಕೊರವಂಜಿ : ಜೂನ್ 1942
ತಿಳಿ ನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಚೌ ಚೌ….
ರಾಜೀವಪುರದ ರಾಜಕೀಯ
‘ತುಳಿಯೋಣೆ ಬಾರ್ಲ’ (ಕವಿತೆ) – ಬೆ.ಚಂ.
ನಾನು ಧಾಂಡಿಗನೆ – ನಾ.ಕ.
ಗಂಡ ಹೆಂಡಿರು – ನಾ.ಕ.
ಹೊಲ್ಡಾನ್ – ಎಂ.ವಿ.ಎನ್.
ಮಹಾಕವಿ ಮೇಳ
ನೇವೇದ್ಯ – ಎನ್.ಎಸ್.ಕೆ.
ಭೀಃ – ಬೆ.ಚಂ.
ಸಾಹಿತ್ಯಕ್ಕೊಂದ ಸಹಾಯ – ಬೆ.ಚಂ.
ಸಣ್ಣ ಕತೆಗಳಿಗೆ ಸುಲಭ ಸೂಚನೆಗಳು
ಲಗ್ನ- ಪರಿಣಾಮ- ಶೂಲೆ
ಕ್ರಿಕೆಟ್