- -20%
- -20%
- -20%
ಲೋಕ ಶಿಕ್ಷಕ ಜೆ ಕೃಷ್ಣಮೂರ್ತಿ – ಜೀವನ ಮತ್ತು ಬೋಧನೆ
0Original price was: ₹250.00.₹200.00Current price is: ₹200.00. - -20%
- -20%
- -20%
- -20%
- -19%
- -1%
- -20%
- -40%
ನಿಟ್ಟೂರು ಶ್ರೀನಿವಾಸರಾಯರು – ನೂರರ ನೆನಪು
0Original price was: ₹375.00.₹225.00Current price is: ₹225.00.ಪ್ರಾಚೀನ ಆಚಾರ್ಯವಾಣಿಯೊಂದಿದೆ: “ಶೇಷ್ಠಗ್ರಂಥಗಳ ಮತ್ತು ಶೇಷ್ಠ ವ್ಯಕ್ತಿಗಳ ಸಂಗದಲ್ಲಿ ಕಳೆದ ಕಾಲವೇ ಬದುಕಿನ ಅತ್ಯಂತ ಶೇಷ್ಠಕಾಲ”. ಮೂರು ವರ್ಷ ನಮಗೆ ಅಂತಹಕಾಲ ಒದಗಿದ್ದು ಒಂದು ಸೌಭಾಗ್ಯ, ಅವಿಸ್ಮರಣೀಯ.‘ನೂರರ ನೆನಪು’ ಎಂದಾಗ ನಿಟ್ಟೂರರು ತೊಂಬತ್ತೊಂಬತ್ತು ತುಂಬಿ ನೂರನೆಯ ವರ್ಷಕ್ಕೆ ಕಾಲಿಟ್ಟಾಗಿನ ಹಿನ್ನೋಟ ಎಂಬುದು ಆಗುತ್ತೆ. ಅವರು ಹೇಳಿದ ನೂರಾರು ವ್ಯಕ್ತಿಗಳು, ಘಟನೆಗಳು, ಸಂಗತಿಗಳು, ವಿಚಾರಗಳು ಎಂದೂ ಆಗುತ್ತೆ. ಅಲ್ಲದೆ, ಶತಮಾನದ ಹರಹು ಉಳ್ಳದ್ದು ಎಂಬುದು, ವಾಸ್ತವ. ನಿಟ್ಟೂರರ ಓದು ವಿಸ್ತಾರವಾದದ್ದು, ಆಸಕ್ತಿ ಮತ್ತು ಕಾರ್ಯಕ್ಷೇತ್ರಗಳು ಹತ್ತುಹಲವು, ವೈವಿಧ್ಯಪೂರ್ಣ. ಅವರ ಜ್ಞಾಪಕಶಕ್ತಿ ಅಪೂರ್ವವಾದದ್ದು.ಅವರದು ತಾರ್ಕಿಕ, ವೈಜ್ಞಾನಿಕ, ವೈಚಾರಿಕ ಚಿಂತನ ಪ್ರತಿಭೆ. ವ್ಯಾಖ್ಯಾನ, ವರ್ಣನೆ, ವಿವರ, ಹಾಸ್ಯಪ್ರಸಂಗಗಳಿಗಿಂತ ವಿವರಣೆಗಳಿಗಿಂತ ವಾಸ್ತವ ಸಂಗತಿಗಳನ್ನು ಹೇಳುತ್ತಾ ಸಾಗುತ್ತಾರೆ.
-ಎಂ.ಎಚ್.ಕೃಷ್ಣಯ್ಯ
- -40%
ಬಂಗಾಲದ ದೃಶ್ಯಗಳು
0Original price was: ₹95.00.₹57.00Current price is: ₹57.00.ರವಿಂದ್ರನಾಥ್ ಟ್ಯಾಗೋರ ಅವರು ನೌಕೆಗಳ ಮೂಲಕ ಬಂಗಾಳವನ್ನು ಸುತ್ತಿದ ಪ್ರವಾಸ ಕಥನವಾಗಿದೆ.