- -10%
ಕರ್ನಾಟಕ ಏಕೀಕರಣ ಇತಿಹಾಸ
0Original price was: ₹300.00.₹270.00Current price is: ₹270.00.ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪ, ಅದರಲ್ಲಿ ಭಾಗವಹಿಸಿದವರ ಕುರಿತು ಸಮಗ್ರ ಮಾಹಿತಿ ಒದಗಿಸುವ ಒಂದು ಅಪೂರ್ವ ಕೃತಿಯಾಗಿದೆ ‘ಕರ್ನಾಟಕ ಏಕೀಕರಣದ ಇತಿಹಾಸ’.
- -10%
ಕನ್ನಡ ಭಾಷೆ-ಬದುಕು
0Original price was: ₹100.00.₹90.00Current price is: ₹90.00.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಾಧ್ಯಮಗಳ ಸಮಸ್ಯೆ, ಇಂಗ್ಲಿಷ್ ಭಾಷೆಯ ಪ್ರಭುತ್ವದ ಸಮಸ್ಯೆ, ಆಡಳಿತದಲ್ಲಿ ಕನ್ನಡ ಬಳಕೆಯಾಗಲೇಬೇಕಾದ ಅಗತ್ಯ, ಹಿಂದೀ ಹೇರಿಕೆಯ ಪ್ರಯತ್ನಗಳು, ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳು, ಸರಕಾರೀ ಶಾಲೆಗಳ ಸಬಲೀಕರಣ, ಗಡಿಭಾಗದ ಭಾಷಾ ಸಮಸ್ಯೆಗಳು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗಳ ಸ್ಥಾನ-ಮಾನ, ಜಾನಪದ ಪದಕೋಶದ ಅಗತ್ಯ, ಕನ್ನಡ ಅಸ್ಮಿತೆಯ ನೆಲೆಗಳು, ಕನ್ನಡದ ಭವಿಷ್ಯ-ಹೀಗೆ ಅನೇಕ ವಿಷಯಗಳ ಕುರಿತು ಈ ಪುಟ್ಟ ಪುಸ್ತಕ ಬೆಳಕು ಚೆಲ್ಲುತ್ತದೆ.
- -10%
ಕನ್ನಡ ಉಕ್ತಲೇಖನದ ಪಾಠಗಳು
0Original price was: ₹35.00.₹31.50Current price is: ₹31.50.ಶ್ರೀ ಗೋಪಾಲ್ ಕೃಷ್ಣ ಅವರ ಈ ಪುಸ್ತಕವು ಸರಳ ವ್ಯಾಕರಣವನ್ನು ಒಳಗೊಂಡಿದೆ.
- -10%
ಕನ್ನಡ ಒಗಟುಗಳು
0Original price was: ₹40.00.₹36.00Current price is: ₹36.00.ಈ ಪುಸ್ತಕವು ಕನ್ನಡ ಒಗಟುಗಳನ್ನು ಒಳಗೊಂಡಿದೆ.
- -10%
ಕಾಳಿಗಂಗಾ
0Original price was: ₹190.00.₹171.00Current price is: ₹171.00.ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ.
- -10%
ಬೆಂಜಮಿನ್ ಫ್ರಾಂಕ್ಲಿನ್
0Original price was: ₹25.00.₹22.50Current price is: ₹22.50.ಸುಮಂಗಲಾ ಮುಮ್ಮಿಗಟ್ಟಿ ಅವರ ಈ ಪುಸ್ತಕವು ಜನಾನುರಾಗಿ ಆದ ಬೆಂಜಮಿನ್ ಫ್ರಾಂಕ್ಲಿನ್ ಅವರ ಜೀವನ ಕಥನವಾಗಿದೆ.
- -10%
ಹಿಂದೂ ಅಸ್ಮಿತೆಗಾಗಿ ಹುಡುಕಾಟ
0Original price was: ₹65.00.₹58.50Current price is: ₹58.50.ಹಿಂದೂ ಅಸ್ಮಿತೆಯ ಕುರಿತಾಗಿ ರೂಪಕಾತ್ಮಕ ಮತ್ತು ಅನುಭವಜನ್ಯೀಯ ಅನುಭವಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ಅನೇಕ ಶಿಸ್ತುಗಳ ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ.ಎನ್.ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ಈ ಕೃತಿ.
- -10%
ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು
0Original price was: ₹150.00.₹135.00Current price is: ₹135.00.ಶ್ರೀ ಕಂಜರ್ಪಣೆ ಅವರ ಈ ಪುಸ್ತಕವು ಸಾಹಿತ್ಯ ಪ್ರಬಂಧವಾಗಿದೆ.
- -10%
ಹದಿಹರೆಯ ಮಾನಸಿಕ ಸಮಸ್ಯೆಗಳು
0Original price was: ₹65.00.₹58.50Current price is: ₹58.50.ಹದಿಹರೆಯ ಬಾಳಿನ ರಸ ಸಮಯ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.
- -17%
ಗಿಳಿಗಳು ಮಾತನಾಡುವುದು ಹೇಗೆ?
0Original price was: ₹60.00.₹50.00Current price is: ₹50.00.ಆವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಕೆಲವು ಮಾಹಿತಿಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
- -10%
ಗಾಂಧಿ ಒಂದು ಬೆಳಕು
0Original price was: ₹55.00.₹49.50Current price is: ₹49.50.ಹಂತಕ ಗೋಡ್ಸೆಯ ಗುಡಿ ಕಟ್ಟುವವರ ಕಾಲವಿದು. ಒಮ್ಮೆ ಗಾಂಧೀಜಿಯನ್ನು ಗುಂಡಿಟ್ಟು ಕೊಂದವರೇ ಇಂದು ಗಾಂಧೀಜಿಯವರ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹೊಡೆದು ಸಂಭ್ರಮಿಸುತ್ತಿದ್ದಾರೆ. ಅದೇ ‘ಗಾಂಧಿ-ಒಂದು ಬೆಳಕು’ ನಾಟಕ.
- -10%
ಫ್ರೆಡರಿಕ್ ಏಂಗೆಲ್ಸ್
0Original price was: ₹180.00.₹162.00Current price is: ₹162.00.ಫ್ರೆಡರಿಕ್ ಏಂಗಲ್ಸ್ ಅವರ ಜೀವನ ಹೋರಾಟ ಹಾಗೂ ಚಿಂತನೆ ಈ ಪುಸ್ತಕದ ವಸ್ತುವಾಗಿದೆ.