• -10%

    ಮುಂದೆ ಬರುವುದು ಮಹಾನವಮಿ

    0

    ‘ಮುಂದೆ ಬರುವುದು ಮಹಾನವಮಿ’ ಅಲಕ ತೀರ್ಥಹಳ್ಳಿಯವರ ಮೊದಲ ಕಾದಂಬರಿ.

    Original price was: ₹135.00.Current price is: ₹121.50.
    Add to cart
  • -10%

    ಮುದ್ರಕನ ಸಾಹಿತ್ಯ ನಂಟು

    0

    ಮುದ್ರಕನಾಗಿ ನಾನು ಪಡೆದ ಅನುಭವಗಳನ್ನು, ನನ್ನ ನೆನಪಿನ ಆಳದಲ್ಲಿ ಉಳಿದಿರುವಂಥವನ್ನು, ವ್ಯಕ್ತಿಚಿತ್ರಗಳಾಗಿ ಬಿಡಿಸಿರುವುದೇ ಇಲ್ಲಿನ ಚಿತ್ರಣಗಳ ಸಾರಸಂಪತ್ತು.
    -ಶೇಷನಾರಾಯಣ

    Original price was: ₹100.00.Current price is: ₹90.00.
    Add to cart
  • -10%

    ಮರಗಳಲ್ಲಿ ಉಂಗುರಗಳೇಕೆ?

    0

    ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ.’ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.

    Original price was: ₹50.00.Current price is: ₹45.00.
    Add to cart
  • -10%

    ಮನುಷ್ಯನ ಮಹಾಯಾನ

    0

    ಇಲ್ಲಿರುವ ಅಧ್ಯಾಯಗಳು ಇಪ್ಪತ್ತನೇ ಶತಮಾನದ ಆರಂಭದಲ್ಲಿ ರಷ್ಯಾದಲ್ಲಿ ಕಾರ್ಮಿಕರ ನೇತೃತ್ವದಲ್ಲಿ ನಡೆದಿದ್ದ ಅಕ್ಟೋಬರ್ ಕ್ರಾಂತಿಯು ಹುಟ್ಟಿಸಿದ್ದ ಹೊಸ ಭರವಸೆಗಳು, ಎರಡನೇ ಮಹಾಯುದ್ಧದಲ್ಲಿ ಹೊರಹೊಮ್ಮಿದ್ದ ಫ್ಯಾಸಿಸ್ಟ್ ಹುಚ್ಚಾಟದ ಕರಾಳತೆಗಳು, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಯುದ್ಧೋನ್ಮಾದಗಳು ಇತ್ಯಾದಿಗಳ ಬಗ್ಗೆಯೂ, ಇವುಗಳ ನಡುವೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಯಶಸ್ವೀ ಪ್ರಯೋಗಗಳ ಬಗ್ಗೆಯೂ ಈ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಪ್ರಸ್ತಾಪಿಸಲಾಗಿದೆ.

    Original price was: ₹150.00.Current price is: ₹135.00.
    Add to cart
  • -10%

    ಮನಸ್ಸೇ ನೀ ಪ್ರಶಾಂತವಾಗಿರು

    0

    ನಮ್ಮ ಮನಸ್ಸು ಪ್ರಶಾಂತವಾಗಿರಲು, ಉಲ್ಲಾಸದಿಂದಿರಲು ಏನು ಮಾಡಬೇಕು? ಏನಾದರೂ ಸರಳ ಮಾರ್ಗಗಳಿವೆಯೆ? ಅವುಗಳ ಬಗ್ಗೆ ಈ ಪುಸ್ತಕದಲ್ಲಿ ತಿಳಿಯಬಹುದಾಗಿದೆ.

    Original price was: ₹55.00.Current price is: ₹49.50.
    Add to cart
  • -10%

    ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?

    0

    ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.

    Original price was: ₹45.00.Current price is: ₹40.50.
    Add to cart
  • -10%

    ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ

    0

    ಟಿ.ಆರ್ ಅನಂತರಾಮು ಅವರ ಈ ಪುಸ್ತಕವು ಭೂಗರ್ಭದ ಆಳದಲ್ಲಿ ಹೇಗಿದೆ  ಎಂಬ ಸಾಕ್ಷಿಯನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.

    Original price was: ₹125.00.Current price is: ₹112.50.
    Add to cart
  • -10%

    ಮಾನಸಿಕ ಸಮಸ್ಯೆಗಳಿಗೆ ‘ಮನಸ್ಸು’ ಇಲ್ಲದ ಮಾರ್ಗ

    0

    ಮನಸ್ಸಿಗೆ ಸಂಬಂಧಿಸಿದ ದಾರ್ಶನಿಕ ಪರಿಕಲ್ಪನೆಗಳೇ ಹೆಚ್ಚಿರುವ ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಮಾನಸಿಕ ಕ್ರಿಯೆಯ ವೈಜ್ಞಾನಿಕವೆನಿಸುವ ಅರಿವನ್ನು ತಂದುಕೊಳ್ಳಲು ಈ ಕೃತಿ ಸಹಾಯ ಮಾಡುವುದು.

    Original price was: ₹175.00.Current price is: ₹157.50.
    Add to cart
  • -10%

    ಲೆಕ್ಕ ಬಿಡಿಸುವ ಬಗೆ ಪೂರ್ವ ಸಿದ್ಧತೆ

    0

    ಆವಲ್ ಮೂರ್ತಿ ಅವರ ಈ ಪುಸ್ತಕವು ಮಕ್ಕಳಿಗೆ ಚಿಂತನ ಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.

    Original price was: ₹50.00.Current price is: ₹45.00.
    Add to cart
  • -10%

    ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ

    0

    ನಾಡನ್ನು ಪ್ರೀತಿಸುವ, ಅನ್ನದಾತರ ನೋವಿಗೆ ದನಿಗೂಡಿಸುವ, ಬಿಕ್ಕಟ್ಟು ನಿವಾರಿಸಬೇಕೆಂದು ಆಲೋಚಿಸುವ ಎಲ್ಲರಿಗೂ ಈ ಹೊತ್ತಗೆ ಕೈಪಿಡಿಯಾಗಲಿದೆ. ಅಂಕಿಅಂಶಗಳ ಸಹಿತ ವಸ್ತುನಿಷ್ಠವಾಗಿ ಓದುಗರ ಮುಂದಿಟ್ಟಿರುವ ವಿಚಾರಗಳು ಆರೋಗ್ಯಕರ ಚರ್ಚೆ-ಸ್ವಾದ-ಕ್ರಿಯೆಗಳಿಗೆ ದಾರಿಯಾಗಲಿ.

    Original price was: ₹25.00.Current price is: ₹22.50.
    Add to cart
  • -10%

    ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು

    0

    ಈ ಪುಸ್ತಕವು  ನಿಸರ್ಗ ನಿರ್ಮಿತ  ಅದ್ಭುತಗಳನ್ನು  ತೆರೆದಿಡುವ ಕೃತಿಯಾಗಿದೆ.

    Original price was: ₹65.00.Current price is: ₹58.50.
    Add to cart
  • -10%

    ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ

    0

    ಳೆದ ಶತಮಾನದ ಎಪ್ಪತ್ತನೇ ದಶಕ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಸ್ಥಿತ್ಯಂತರ ಸಂದರ್ಭ. ಆ ಸಂದರ್ಭದಲ್ಲಿ ಪ್ರಭುತ್ವ, ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ, ರೈತ, ಕಾರ್ಮಿಕರ ಪರವಾಗಿ ಸ್ಪಂದಿಸುವಂತಾಗಲು ಸಮರ್ಥ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಅಂಥ ಪಾತ್ರವನ್ನು ನಿರ್ವಹಿಸಿದ ಕೆಲವೇ ಜನಪ್ರತಿನಿಧಿಗಳಲ್ಲಿ ಬಿ.ವಿ.ಕಕ್ಕಿಲ್ಲಾಯರೂ ಒಬ್ಬರು.

    Original price was: ₹250.00.Current price is: ₹225.00.
    Add to cart