• -10%

    ಮಂಡಿಕೀಲಿನ ಸ್ವಾಸ್ಥ್ಯ ಯೋಗದ ಹಾದಿ

    0

    ಡಾ. ಓಂಕಾರ್ ಅವರ  ಈ ಪುಸ್ತಕವು ಮಂಡಿನೋವಿನಿಂದ  ಬಳಲುತ್ತಿರುವವರಿಗಷ್ಟೇ ಅಲ್ಲದೇ ಉತ್ತಮ ಜೀವನ ಶೈಲಿ ಇಚ್ಛಿಸುವವರೆಲ್ಲರಿಗೂ ಉತ್ತಮ ಕೈಪಿಡಿಯಾಗಿದೆ.

    Original price was: ₹140.00.Current price is: ₹126.00.
    Add to cart
  • -10%

    ಲೂಯಿ ಬೋನಪಾರ್ಟೆಯ ಹದಿನೆಂಟನೇ ಬ್ರೂಮೇರ್ ಮತ್ತು ಕೂಲಿಗೆಲಸ ಹಾಗೂ ಬಂಡವಾಳ

    0

    ಈ ಪುಸ್ತಕವು ಯೂರೋಪಿನ ರಾಜಕೀಯ ಸ್ಥಿತ್ಯಂತರಗಳ ಅಧ್ಯಯನವನ್ನು ಒಳಗೊಂಡಿವೆ.

     

    Original price was: ₹80.00.Current price is: ₹72.00.
    Add to cart
  • -10%

    ಮತ ಧರ್ಮದ ಕುರಿತು

    0

    ಈ ಪುಸ್ತಕವು  ಕಾರ್ಲ್ ಮಾರ್ಕ್ಸ್ ಮತ ಧರ್ಮದ ಕುರಿತ ಅಧ್ಯನವಾಗಿದೆ.

     

    Original price was: ₹100.00.Current price is: ₹90.00.
    Add to cart
  • -10%

    ಭಾರತ ಸಂವಿಧಾನ

    0

    ಭಾರತ ಸಂವಿಧಾನದ ಮಹತ್ವವನ್ನು ಅರ್ಥ ಮಾಡಿಸುವ ಮೂಲಕ ಭಾರತ ಸಂವಿಧಾನದ  ಪ್ರಸ್ತುತ ತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ   ಈ ಪುಸ್ತಕದ ಅಧ್ಯಯನವಾಗಿದೆ.

    Original price was: ₹40.00.Current price is: ₹36.00.
    Add to cart
  • -10%

    ವ್ಯಕ್ತಿತ್ವ ದೋಷಗಳಿಗೆ ಪರಿಹಾರ ಹಾಗೂ ಉತ್ತಮ ವ್ಯಕ್ತಿತ್ವದ ಲಕ್ಷಣಗಳು

    0

    ಸಿ.ಆರ್. ಚಂದ್ರಶೇಕರ್ ಅವರ ಈ ಪುಸ್ತಕವು  ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳ ಲು ಈ ಕೃತಿ ಸಹಾಯಕಾರಿಯಾಗಿದೆ.

    Original price was: ₹50.00.Current price is: ₹45.00.
    Add to cart
  • -10%

    ಯುವಜನರ ಸಮಸ್ಯಾತ್ಮಕ ಮಾತು ವರ್ತಮಾನಗಳಿಗೆ ಪರಿಹಾರವೇನು

    0

    ಈ ಪುಸ್ತಕವು ಯುವಕರಲ್ಲಿ ಹೆಚ್ಚಾಗುತ್ತಿರುವ ಮನೋ ರೋಗದ ಕುರಿತಾದ ಲೇಖನವಾಗಿದೆ.

    Original price was: ₹60.00.Current price is: ₹54.00.
    Add to cart
  • -10%

    ಡಾ||ಗಂಗೂಬಾಯಿ ಹಾನಗಲ್

    0

    ಗಾಯನ ಸಮಾಜದ ೧೭ನೆಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ “ನನ್ನ ಮಟ್ಟಿಗೆ ಹೇಳಬೇಕೆಂದರೆ ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು, ಅಂದರೆ ಕಲೆಯಲ್ಲಿ ಪರಿಣತಳಾಗಬೇಕು ಎಂಬುದೊಂದೇ ನನ್ನ ಮಹದಾಸೆಯಾಗಿರುವುದು. ನನ್ನ ಗಾಯನವನ್ನು ಶ್ರೋತೃಗಳು ಕೇಳಿ ಮನಸಾರೆ ಮೆಚ್ಚಿದರೆ, ಅದು ಅವರ ಹೃದಯವನ್ನು ಮುಟ್ಟಿದರೆ ನನಗೆ ಮೋಕ್ಷ ಸಿಕ್ಕ ಹಾಗೆ”- ಹೌದು, ಇವರ ಗಾಯನವನ್ನು ಸಂಗೀತ ಪ್ರೇಮಿಗಳು ಖಂಡಿತ ಮೆಚ್ಚಿದ್ದಾರೆ.

    Original price was: ₹25.00.Current price is: ₹22.50.
    Add to cart
  • -10%

    ಜೀಸಸ್ ಕ್ರೈಸ್ತ್

    0

    ಈ ಪುಸ್ತಕವು   ಸಾಮಾಜಿಕ ಕ್ರಾಂತಿಕಾರಿ ಜೀಸ ಸ್ ಅವರ ಪರಿಚಯವನ್ನು ಒಳಗೊಂಡಿದೆ.

     

    Original price was: ₹25.00.Current price is: ₹22.50.
    Add to cart
  • -10%

    ಬಸವಣ್ಣ

    0

    ಬಸವಣ್ಣ ಮಹಾನ್ ಮಾನವತಾವಾದಿ. ಮಾನವೀಯತೆಯ ಸಾಕಾರ ಮೂರ್ತಿ. ಸಾಮಾಜಿಕ ಕ್ರಾಂತಿಕಾರಿ. ಸಮಾಜೋದ್ಧಾರಕ. ಸಮಾನತೆಯ ಹರಿಕಾರ. ಸಮಾಜದ ಕತ್ತಲೆಯನ್ನು ಕಳೆದ ಜಗಜ್ಯೋತಿ. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ಸಮಕಾಲೀನ ಸಮಾಜದಲ್ಲಿ ಒಂದು ಮುಖ್ಯವಾದ ವೈರುಧ್ಯವನ್ನು ಕಂಡರು.

    Original price was: ₹20.00.Current price is: ₹18.00.
    Add to cart
  • -10%

    ಗೌತಮ ಬುದ್ಧ

    0

    ಬೌದ್ಧ ಧರ್ಮವೆಂದರೆ ನಮ್ಮ ಬದುಕನ್ನು ಕುರಿತ ಸ್ವಯಂ ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮನನ ಮಾಡಿಕೊಳ್ಳುವುದು. ಬುದ್ಧನು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ ಬೋಧಿಸಿದ. ಇದನ್ನೇ ಅವನು ಪಾಲಿ ಭಾಷೆಯಲ್ಲಿ ‘ಧಮ್ಮ’ ಎಂದು ಕರೆದನು.

    Original price was: ₹25.00.Current price is: ₹22.50.
    Add to cart
  • -10%

    ಡಾ|| ಯು. ಆರ್. ರಾವ್

    0

    ಈ ಪುಸ್ತಕದಲ್ಲಿ ಯು. ಆರ್. ರಾವ್ ಅವರ  ಭಾರತೀಯ ಉಪಗ್ರಹದಲ್ಲಿ ಮಾಡಿದ ಸೇವೆಯ ಬಗ್ಗೆ  ಬರೆಯಲಾಗಿದೆ.

    Original price was: ₹25.00.Current price is: ₹22.50.
    Add to cart
  • -10%

    ಪ್ರಜ್ವಲಿಸಿದ ಕ್ರಾಂತಿಕಾರಿ ಭಗತ್ ಸಿಂಗ್

    0

    ದೇಶಭಕ್ತ ಭಗತ್ ಸಿಂಗ್ ರ ಕ್ರಾಂತಿಕಾರಿ ಜೀವನದ ಪರಿಚಯವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

    Original price was: ₹25.00.Current price is: ₹22.50.
    Add to cart