• -40%

    ಮೊಗಸಾಲೆ ಕಾದಂಬರಿ  ಸಂಪುಟ – ೨

    0

    ಮೊಗಸಾಲೆ ಕಾದಂಬರಿ  ಸಂಪುಟ – ೨
    ಡಾ. ನಾ. ಮೊಗಸಾಲೆ

    ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ಈ ಎರಡನೇ ಸಂಪುಟದಲ್ಲಿ ಇರುವ ಮೂರು ಕಾದಂಬರಿಗಳು – ‘ನನ್ನದಲ್ಲದ್ದು’ (೧೯೭೭), ‘ಪಲ್ಲಟ’ (೧೯೭೯) ಹಾಗೂ ‘ಹದ್ದು’ (೧೯೭೨).

    ಈ ಸಂಪುಟದಲ್ಲಿನ ಕಾದಂಬರಿಗಳ ಪೈಕಿ ‘ನನ್ನದಲ್ಲದ್ದು’ ಲೇಖಕರಿಗೆ ಹೆಚ್ಚು ಪ್ರಚಾರವನ್ನು ತಂದುಕೊಟ್ಟ ಕಾದಂಬರಿ. ಮೇಧಾವಿ ವೈದ್ಯನೊಬ್ಬ ತನ್ನ ತಂದೆ ಮಧುಮೇಹದಿಂದ ನರಳಿ ನರಳಿ ಸತ್ತದ್ದನ್ನು ನೋಡಿ, ತನ್ನ ಮಕ್ಕಳಿಗೂ ಅದೇ ರೋಗ ಬರುವುದೆಂಬ ಕಾರಣದಿಂದ ಮದುವೆಗೂ ಮೊದಲೇ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಅದನ್ನು ಮುಚ್ಚಿಟ್ಟು ಮದುವೆಯಾಗುವುದು, ಮದುವೆಯಾದ ನಾಲ್ಕೈದು ವರ್ಷಗಳ ನಂತರ ಅದನ್ನು ಪತ್ನಿಗೆ ಹೇಳಿ ಇನ್ನೊಬ್ಬರ ವೀರ್ಯದಿಂದ ಗರ್ಭಿಣಿಯಾಗುವಂತೆ ಸಲಹೆ ಕೊಡುವುದು, ಆಕೆ ತೀವ್ರ ಘಾಸಿಗೊಳ್ಳುವುದು – ಇಲ್ಲಿನ ವಸ್ತು. ಮದುವೆಗೆ ಮೊದಲು ಮತ್ತೂ ನಂತರ ಆ ವೈದ್ಯ ಡಾ. ಶ್ರೀನಿವಾಸ್ ಹಲವಾರು ಹೆಣ್ಣುಗಳನ್ನು ಅನುಭವಿಸಿ ‘ಎಲ್ಲರಲ್ಲೂ ಇರುವುದು ಅದೇ’ ಎಂಬ ನಿಲುವಿಗೆ ಬಂದಿರುತ್ತಾನೆ. ತನ್ನ ಆಸ್ತಿಯನ್ನೆಲ್ಲಾ ಪತ್ನಿಯ ಹೆಸರಿಗೆ ಬರೆದು, ಆಕೆಗೆ ಮರುಮದುವೆಯಾಗುವಂತೆ ಸಲಹೆ ನೀಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
    ‘ಪಲ್ಲಟ’ದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾಗುವಾಗ ಕುಟುಂಬಗಳ ಒಳಗಿನ ಬಿರುಕಿಗೆ ಹೇಗೆ ಕಾರಣವಾಯಿತೆಂಬುದನ್ನು ಚಿತ್ರಿಸುತ್ತದೆ.

    ‘ಹದ್ದು’ ಕೃತಿಯಲ್ಲಿ ಪ್ರಾಯದಲ್ಲಿ ಉದಿಸುವ ಕಾಮದ ಅಭೀಷ್ಟೇ ವ್ಯಕ್ತಿಗಳು ಹದ್ದುವಾಗುವಂತೆ ಮಾಡುವುದನ್ನು ಚಿತ್ರಿಸುತ್ತದೆ.

    Original price was: ₹225.00.Current price is: ₹135.00.
    Add to cart
  • -40%

    ಮೊಗಸಾಲೆ ಕಾದಂಬರಿ ಸಂಪುಟ – ೧

    0

    ಮೊಗಸಾಲೆ ಕಾದಂಬರಿ ಸಂಪುಟ – ೧

    ಡಾ. ನಾ. ಮೊಗಸಾಲೆ

    ‘ಮೊಗಸಾಲೆ ಕಾದಂಬರಿ ಸಂಪುಟ – ೧’ : ಎನಿಸಿಕೊಂಡಿರುವ ಈ ಪ್ರಥಮ ಸಂಪುಟದಲ್ಲಿ ಅವರ ಆರಂಭದ ಮೂರು ಕಾದಂಬರಿಗಳಿವೆ. ಈ ಮೂರು ಕಾದಂಬರಿಗಳೂ ಅವರು ಹದಿನೆಂಟರಿಂದ ಇಪ್ಪತ್ತೊಂದರ ಒಳಗಿನ ವಯಸ್ಸಿನ ‘ಹುಡುಗ’ರಾಗಿದ್ದಾಗ ಬರೆದದ್ದು.

    ಅವರ ಮೊದಲ ಕಾದಂಬರಿ ‘ಮಣ್ಣಿನ ಮಕ್ಕಳು’. ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಒಂದು ಶೂದ್ರ ಕುಟುಂಬ, ಮನೆಯ ಹಿರಿಮಗನ ಅವಿವೇಕದಿಂದಾಗಿ ಎಲ್ಲವನ್ನೂ ಕಳೆದುಕೊಂಡದ್ದನ್ನು ಚಿತ್ರಿಸುತ್ತದೆ.

    ಅನಂತ – ಡಾ. ಮೊಗಸಾಲೆಯವರು ಬರೆದ ಎರಡನೆಯ ಕಾದಂಬರಿ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ದ.ಕನ್ನಡದ ಹವ್ಯಕ ಬ್ರಾಹ್ಮಣ ಸಮಾಜದಲ್ಲಿ ಪ್ರಚಲಿತ ರೂಢಿಗೆ ವಿರುದ್ಧವಾಗಿ ತನ್ನ ಅಕ್ಕನ ಮಗಳನ್ನು ಮದುವೆಯಾಗಲು ಬಯಸಿ ವಿಫಲನಾಗುವ ಕತೆಯಿದು.

    ಮೂರನೆಯ ಕಾದಂಬರಿ ‘ಕನಸಿನ ಬಳ್ಳಿ’. ಇಲ್ಲಿನ ಕಥಾನಾಯಕ ಸದಾನಂದ ಕೂಡ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಮಾಡುತ್ತಿದ್ದವನು. ಇವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ವಾಸಂತಿಯನ್ನು (ಆಕೆ ಎಳೆ ವಯಸ್ಸಿನ ವಿಧವೆ) ಮದುವೆಯಾಗಲು ಬಯಸಿ ತಾಯಿಯ ಒಪ್ಪಿಗೆ ಸಿಗದ ಕಾರಣಕ್ಕಾಗಿ ಬೇಸರಗೊಂಡು ನೌಕರಿ ಬಿಟ್ಟು ತನ್ನ ಪೂರ್ವಿಕರ ಹಳ್ಳಿಯಾದ ಕಾಸರಗೋಡು ಸಮೀಪದ ಕನ್ಯಾನಕ್ಕೆ ಬಂದು ಖಾಸಗಿ ಕ್ಲಿನಿಕ್ ಆರಂಭಿಸಿ ಅಲ್ಲಿಯೇ ಇರತೊಡಗುತ್ತಾನೆ. ತನ್ನ ತಂದೆ ನಿರ್ಲಕ್ಷಿಸಿ ಹೋಗಿದ್ದ ಕೃಷಿ ಜಮೀನನ್ನೂ ಅಭಿವೃದ್ಧಿಪಡಿಸುತ್ತಾ ಅದನ್ನು ಒಳ್ಳೆಯ ತೋಟವಾಗಿಸುತ್ತಾನೆ.

    Original price was: ₹225.00.Current price is: ₹135.00.
    Add to cart
  • -52%

    ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ

    0

    ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ

    ಬಾಬು ಶಿವ ಪೂಜಾರಿಯವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ

    0

    ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ

    ಡಾ. ಎನ್. ಸುಕುಮಾರ ಗೌಡರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ. 

    Original price was: ₹33.00.Current price is: ₹16.00.
    Add to cart
  • -52%

    ಕಲಾಲೋಕದ ಚಿಂತಕ  ಎ. ಈಶ್ವರಯ್ಯ

    0

    ಕಲಾಲೋಕದ ಚಿಂತಕ  ಎ. ಈಶ್ವರಯ್ಯ

    ಎ. ಈಶ್ವರಯ್ಯನವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ

    0

    ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ

    ಯಜ್ಞನಾರಾಯಣ ಉಡುಪರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ಜಾದೂಲೋಕದ ಮಾಂತ್ರಿಕ  ಪ್ರೊ.ಶಂಕರ್

    0

    ಜಾದೂಲೋಕದ ಮಾಂತ್ರಿಕ  ಪ್ರೊ.ಶಂಕರ್

    ಜಾದೂಗಾರ ಪ್ರೊ. ಶಂಕರರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -39%

    ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು ಲಕ್ಷ್ಮೀನಾರಾಯಣ ರಾವ್

    0

    ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು ಲಕ್ಷ್ಮೀನಾರಾಯಣ ರಾವ್

    ಪೈಲೂರು ಲಕ್ಷ್ಮೀನಾರಾಯಣ ರಾವ್ ರವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹20.00.
    Add to cart
  • -52%

    ಸಾಧನೆಯ ಬೆಳಕು ನಾವರಿಯದ ದೇರಾಜೆ

    0

    ಸಾಧನೆಯ ಬೆಳಕು ನಾವರಿಯದ ದೇರಾಜೆ

    ದೇರಾಜೆ ಸೀತಾರಾಮಯ್ಯನವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ

    0

    ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ

    ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ

    0

    ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ

    ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart
  • -52%

    ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ

    0

    ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ

    ಸಾಹಿತಿ ರಾಮಚಂದ್ರ ಉಚ್ಚಿಲರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.

    Original price was: ₹33.00.Current price is: ₹16.00.
    Add to cart