-
-40%
ಅಪ್ಪನ ಅಂಗಿ
0ಇದು ಡಾ. ಲಕ್ಷ್ಮಣ ಅವರ ಕವನಗಳ ಸಂಗ್ರಹವಾಗಿದೆ. ಮೂಲತಃ ವೈದ್ಯರಾಗಿರುವ ಇವರು ಹವ್ಯಾಸಿ ಕವಿಗಳು. ಈ ಕೃತಿಯು ಲಕ್ಷ್ಮಣ ಅವರ ೨೬ ಕವನಗಳನ್ನು ಒಳಗೊಂಡಿದೆ. ಈ ಕೃತಿಯು ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.
-
-40%
ಅಕ್ಕರ ಮನೆ
0ಅಕ್ಕರ ಮನೆ:
ವಿವೇಕ ರೈ ಅವರ ಕೃತಿಯಾಗಿದೆ. ಬದುಕಿನಲ್ಲಿ ಆಗುವ ಪ್ರತಿಯೊಂದು ಆಗು ಹೋಗುಗಳ ಅಪ್ ಡೇಟ್ ಗುಣವನ್ನು ಈ ಕೃತಿ ನಮಗೆ ಸದ್ದಿಲ್ಲದೇ ಮನವರಿಕೆ ಮಾಡಿ ಕೊಡುತ್ತದೆ. -
-40%
ಆಕೆ ಮಕ್ಕಳನ್ನು ರಕ್ಷಿಸಿದಳು
0ಆಕೆ ಮಕ್ಕಳನ್ನು ರಕ್ಷಿಸಿದಳು- ಇದು ಎನ್.ವಿ. ವಾಸುದೇವ ಶರ್ಮ ಬರೆದ ಎಗ್ಲಾಂಟೈನ್ ಜೆಬ್ ಳ ಜೀವನ ಕಥನವಾಗಿದೆ.
-
-10%
ಲ್ಯಾಪ್ ಟಾಪ್ ಪರದೆಯಾಚೆಗೆ
0ಲ್ಯಾಪ್ ಟಾಪ್ ಪರದೆಯಾಚೆಗೆ
ಈ ಪುಸ್ತಕವನ್ನು ಸಂಯುಕ್ತಾ ಪುಲಿಗಲ್ ಅವರು ಬರೆದ ಕೆಲವು ಲೇಖನಗಳನ್ನು ಹೊಂದಿದೆ
-
-10%
ನಿಜ ರಾಮಾಯಣದ ಅನ್ವೇಷಣೆ
0ನಿಜ ರಾಮಾಯಣದ ಅನ್ವೇಷಣೆ
ಈ ಪುಸ್ತಕವು ಜಿ.ಎನ್. ನಾಗರಾಜ ಅವರು ಬರೆದ ರಾಮಾಯಣದ ಕೆಲವು ಲೇಖನಗಳನ್ನು ಒಳಗೊಂಡಿದೆ.
-
-10%
ಬೆಳಗಾಗಿ ನಾನೆದ್ದು
0ಬೆಳಗಾಗಿ ನಾನೆದ್ದು…:
ಇಪ್ಪತ್ತೊಂದು ನುಡಿದೀಪಎಚ್ ಎಸ್ ವೆಂಕಟೇಶಮೂರ್ತಿ
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
-
-10%
ತೇಜಸ್ವಿ ಸಿಕ್ಕರು
0ತೇಜಸ್ವಿ ಸಿಕ್ಕರು
ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ
-
-10%
ಜಂಗಲ್ ಡೈರಿ
0ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ
-
-30%
ನನ್ನೊಳಗಿನ ಹಾಡು ಕ್ಯೂಬಾ
0A travelogue by G N Mohan
-
-10%
ಕಿಚನ್ ಕವಿತೆಗಳು
0ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ