-
-40%
ನನ್ನ ‘ಅಣ’ ಮೈಸೂರು ಅನಂತಸ್ವಾಮಿ
0ನನ್ನ ‘ಅಣ’ ಮೈಸೂರು ಅನಂತಸ್ವಾಮಿ:
ಈ ಪುಸ್ತಕವು ಅನಂತಸ್ವಾಮಿಯವರ ಸಂಗೀತ ಲೋಕದ ಬಗ್ಗೆ ಕೆಲವು ಲೇಖನಗಳನ್ನು ಒಳಗೊಂಡಿದೆ.
-
-40%
ನಂಜಿಲ್ಲದ ಪದಗಳು
0ನಂಜಿಲ್ಲದ ಪದಗಳು
ಕವಿತೆಗಳು
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ
ಎನ್. ರವಿಕುಮಾರ್ ಟೆಲೆಕ್ಸ್ -
-40%
ಕೋಶೀ’ಸ್ ಕವಿತೆಗಳು
0ಕೋಶೀ’ಸ್ ಕವಿತೆಗಳು- ಇಲ್ಲಿ ಕೆ. ನಲ್ಲತಂಬಿಯವರು ಈ ಕವನ ಸಂಕಲನದಲ್ಲಿ ಮನುಷ್ಯನ ನಲಿವು-ನೋವು, ಸಂತಸ-ದುಃಖ, ಕೋಪ-ತಾಪ, ಪ್ರೀತಿ-ಪ್ರೇಮ ಎಲ್ಲವನ್ನೂ ವ್ಯಕ್ತಪಡಿಸಿದ್ದಾರೆ.
-
-40%
ಕಿಚನ್ ಕವಿತೆಗಳು
0ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ
-
-40%
ಗ್ರಾಫಿಟಿಯ ಹೂವು
0ಗ್ರಾಫಿಟಿಯ ಹೂವು – ಇದು ಶ್ರೀ ಆಕರ್ಷ ರಮೇಶ ಕಮಲ ಅವರ ರಚನೆಯ ಕಥಾಸಂಕಲನವಾಗಿದೆ.
-
-40%
ಇದೊಂಥರಾ ಆತ್ಮ ಕಥೆ
0ಇದೊಂಥರಾ ಆತ್ಮ ಕಥೆ:
ಈ ಪುಸ್ತಕವು ಆರ್.ಟಿ. ವಿಠ್ಠಲ್ ಮೂರ್ತಿ ಅವರ ರಾಜಕೀಯ ಜೀವನದ ಕೆಲವು ಘಟನೆಗಳನ್ನು ಒಳಗೊಂಡಿದೆ.
-
-40%
ಹಾಯ್… ಅಂಗೋಲಾ
0ಹಾಯ್… ಅಂಗೋಲಾ
ಪ್ರವಾಸ ಕಥನಪ್ರಸಾದ್ ನಾಯ್ಕ್
ಒಂದು ಪ್ರವಾಸ ಕಥನ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗುವಂತೆ ಈ ಅಂಗೋಲಾ ಕಥನ ಮೂಡಿಬಂದಿದೆ. ದೇಶ ಅಂದರೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಎಂದಷ್ಟೇ ಕಾಣಿಸುತ್ತಿರುವ ಪ್ರವಾಸ ಕಥನಗಳ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಅಂಗೋಲಾ ಸೇರಿಕೊಳ್ಳುತ್ತಿದೆ.
-
-40%
ಕಡೇ ನಾಲ್ಕು ಸಾಲು
0ಕಡೇ ನಾಲ್ಕು ಸಾಲು
ಕವಿತೆಗಳು
ಉಮಾ ಮುಕುಂದಉಮಾ ಮುಕುಂದ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು `ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು. ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ. ಯಾಕೆಂದರೆ, ಅವರು `ಥೇಟ್ ನನ್ನಂತೆಯೇ…’ ಅವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ… ಹೀಗೆ ಉಮಾ ಮುಕುಂದ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ… ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದ ಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ.
-
-40%
ಚಿರಸ್ಮರಣಿಯ ಕಯ್ಯೂರು
0ಚಿರಸ್ಮರಣಿಯ ಕಯ್ಯೂರು
ಈ ಪುಸ್ತಕವು ವೀರ ರೈತರ ಹೋರಾಟದ ಇತಿಹಾಸವನ್ನು ಒಳಗೊಂಡಿದೆ.
-
-40%
ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ-2019?
0ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ-2019?
-ರಾಜಾರಾಂ ತಲ್ಲೂರುಪೌರತ್ವ (ತಿದ್ದುಪಡಿ) ಕಾಯಿದೆ 2019ರ ಹಿನ್ನೆಲೆ ಏನು? ಅದಕ್ಕೆ ಆಕ್ಷೇಪಗಳು ಏಕೆ ವ್ಯಕ್ತವಾಗುತ್ತಿವೆ ಎಂಬ ವಿವರಗಳನ್ನು ಒಂದೆಡೆ ಕಲೆಹಾಕಿ, ಸರಳವಾಗಿ ವಿವರಿಸುವ ಪ್ರಯತ್ನ ಇದು. ಓದು ಸರಳವಾಗಬೇಕು ಎಂಬ ಉದ್ದೇಶದಿಂದ ಇಡಿಯ ವಿವಾದವನ್ನು ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ವಿವರಿಸಲಾಗಿದೆ.
-
-40%
ಏನಿದು ಲಿಂಗಾಯತ ಸ್ವತಂತ್ರ ಧರ್ಮ?
0ಏನಿದು ಲಿಂಗಾಯತ ಸ್ವತಂತ್ರ ಧರ್ಮ?
ಜಿ ಎನ್ ನಾಗರಾಜ್ಲಿಂಗಾಯತ ಸ್ವತಂತ್ರ ಧರ್ಮದ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
-
-40%
ಬೆಳಗಾಗಿ ನಾನೆದ್ದು…
0ಬೆಳಗಾಗಿ ನಾನೆದ್ದು…:
ಇಪ್ಪತ್ತೊಂದು ನುಡಿದೀಪಎಚ್ ಎಸ್ ವೆಂಕಟೇಶಮೂರ್ತಿ
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.