- -40%
- -40%
- -40%
- -40%
ಅಣಕವಾಡಿನ ಅಂಗಳದಲ್ಲಿ…
0Original price was: ₹100.00.₹60.00Current price is: ₹60.00.ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾನೆ.
- -40%
ಬೇಲೂರು ರಾಮಮೂರ್ತಿ ಸಮಗ್ರ ಹಾಸ್ಯ
0Original price was: ₹275.00.₹165.00Current price is: ₹165.00.ಇದರಲ್ಲಿರೋ 100ಕ್ಕೂ ಹೆಚ್ಚು ಲೇಖನಗಳು ತುಂಬಾ ವಿಭಿನ್ನ ರೀತಿಯವು. ಅವುಗಳ ಹಾಸ್ಯದ ವೈಖರಿಯೇ ವೈವಿಧ್ಯಮಯ.
- -10%
ಗಣಿತಜ್ಞರ ರಸಪ್ರಸಂಗಗಳು
0Original price was: ₹120.00.₹108.00Current price is: ₹108.00.ಗಣಿತಜ್ಞರೆಂದರೆ ಪ್ರಪಂಚದ ವ್ಯವಹಾರಗಳಿಗೆ ತಲೆಕೆಡಿಸಿಕೊಳ್ಳದವರು, ತಮ್ಮದೇ ಲೋಕದಲ್ಲಿ ಮುಳುಗಿರುವವರು, ಅನ್ಯಮನಸ್ಕರು ಎಂಬೆಲ್ಲ ಅಭಿಪ್ರಾಯಗಳಿವೆ. ಅದು ನಿಜವೇ ಅನ್ನಿ. ಆದರೆ ಗಣಿತಜ್ಞರ ಬದುಕಿನಲ್ಲೂ ಸಾಕಷ್ಟು ಹಾಸ್ಯ ಪ್ರಸಂಗಗಳು, ತಮಾಷೆಯ ಸನ್ನಿವೇಶಗಳು ನಡೆಯುತ್ತವೆ. ಅೆಂಥ ೮೫ಕ್ಕೂ ಹೆಚ್ಚಿನ ಬಗೆ ಬಗೆಯ ರಸಮಯ ಸಂದರ್ಭಗಳನ್ನು ರೋಹಿತ್ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಇಲ್ಲಿ ವಿಶ್ವವಿಖ್ಯಾತ ಗಣಿತಜ್ಞರಿದ್ದಾರೆ. ನಾವು ಹೆಸರೇ ಕೇಳದ ವ್ಯಕ್ತಿಗಳೂ ಇದ್ದಾರೆ. ‘ಮುಂದೊಂದು ದಿನ ಒಬ್ಬ ದೊಡ್ಡ ಗಣಿತಜ್ಞ ‘ನಾನು ಚಿಕ್ಕವನಿದ್ದಾಗ ಅದೊಂದು ಪುಸ್ತಕ ಓದಿದೆ. ಆಸಕ್ತಿ ಹುಟ್ಟಿ ಗಣಿತದೊಳಗೆ ಹೊಕ್ಕೆ’ ಎನ್ನಲಿ ಎಂಬ ಆಸೆಯಿಂದಲೇ ಈ ಪುಸ್ತಕ ಬರೆದಿದ್ದೇನೆ’ ಎಂದಿದ್ದಾರೆ ಲೇಖಕ ರೋಹಿತ್ ಚಕ್ರತೀರ್ಥ.
- -40%
ಹಾಸ್ಯ ರಂಗೋಲಿ
0Original price was: ₹250.00.₹150.00Current price is: ₹150.00.ಇದೊಂದು ಹಾಸ್ಯ ಲೇಖನಗಳ ಸಂಗ್ರಹ ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, “ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ” ಎಂದು ಹೇಳುತ್ತಾರೆ.