- -5%
- -40%
ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ
0Original price was: ₹260.00.₹156.00Current price is: ₹156.00. - -40%
- -10%
- -10%
ತತ್ವಶಾಸ್ತ್ರದ ದಾರಿದ್ರ್ಯ
0Original price was: ₹200.00.₹180.00Current price is: ₹180.00.ಈ ಪುಸ್ತಕವು ಕಾರ್ಲ್ಸ್ ಮಾರ್ಕ್ಸ್ ಅವರ ವಿಮರ್ಶಾತ್ಮಕ ಕೃತಿಯಾಗಿದೆ.
- -10%
ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ
0Original price was: ₹250.00.₹225.00Current price is: ₹225.00.ಸರಕಿನ ಉತ್ಪಾದನೆ ಮತ್ತು ಬಳಕೆಯ ಕಾರಣಕ್ಕಾಗಿಯೇ ಸಾಮಾಜಿಕ ಸಂಬಂಧಗಳು ಏರ್ಪಡುತ್ತವೆ. ಇದು ಸಮಾಜ ರಚನೆಯ ಅತ್ಯಂತ ಮುಖ್ಯವಾದ ಬೀಜರೂಪಿ ಕಾರಣ. ಇದನ್ನು ಸರಿಯಾದ ವಿಧಾನದಲ್ಲಿ ಅರ್ಥಮಾಡಿಕೊಂಡರೆ ಆಗ ಇಡೀ ಸಮಾಜದ ದೇಹ, ದೇಹದ ಇತರೆ ಅಂಗಗಳು ಹಾಗೂ ಅದರ ಭಾವ, ಭಾವದ ಇತರೆ ಸ್ತರಗಳು ಇವು ಅರ್ಥವಾಗುತ್ತವೆ. ಆಗ ಸಮಾಜದ ಅಧ್ಯಯನ ಸಮಗ್ರವಾಗುತ್ತದೆ; ಪೂರ್ಣವಾಗುತ್ತದೆ. ಈ ಅಂಶವನ್ನು ಕಾರ್ಲ್ ಮಾರ್ಕ್ಸ್ ಅವರು ಈ ಮಹಾನ್ ಗ್ರಂಥದಲ್ಲಿ ಅತ್ಯಂತ ಖಚಿತವಾಗಿ ಅಧ್ಯಯನ ಮಾಡಿದ್ದಾರೆ, ಚರ್ಚಿಸಿದ್ದಾರೆ ಹಾಗೂ
ವ್ಯಾಖ್ಯಾನಿಸಿದ್ದಾರೆ. - -10%
ಭಾರತವನ್ನು ಕುರಿತು ಮಾರ್ಕ್ಸ್
0Original price was: ₹100.00.₹90.00Current price is: ₹90.00.ಈ ಪುಸ್ತಕವು ವಿಮರ್ಶಾತ್ಮಕ ಕೃತಿಯಾಗಿದೆ.
- -10%
ಕಂಗಳ ಮುಂದಣ ಕತ್ತಲು
0Original price was: ₹100.00.₹90.00Current price is: ₹90.00.ಪ್ರಭುತ್ವದ ಸಂವಿಧಾನ ಇದ್ದೂ ಇಲ್ಲದಂತಾಗಿದ್ದು ಜಾತಿ ಭೂತದ ಬಿಗಿ ಸರಪಳಿ ಸಾಮಾಜಿಕವಾಗಿ ಎಲ್ಲರನ್ನೂ ಕಟ್ಟಿಹಾಕಿದೆ. ಯಾವುದೇ ಉತ್ತಮ ವ್ಯವಸ್ಥೆ ತರಲೆತ್ನಿಸಿದರೂ ಅದು ಜಾಗತಿಕ ಬಂಡವಾಳಶಾಹಿಯ ಕಣ್ಣಳತೆಯಲ್ಲೇ ಇದ್ದು ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಯೇ ಅದಕ್ಕೆ ಅಂಕಿತ ಬೀಳುತ್ತದೆ. ನಮ್ಮಲ್ಲಿ ರಾಜಕೀಯ ಧುರೀಣರಿರುವಂತೆ ಧಾರ್ಮಿಕ-ಸಾಂಸ್ಕೃತಿಕ ಧುರೀಣರಿದ್ದು ರಾಜಕೀಯ ವ್ಯವಸ್ಥೆಯನ್ನು ನಾಜೂಕಾಗಿ ನಿಯಂತ್ರಿಸುತ್ತಾರೆ. ಇನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರ ಉದ್ಧಾರ ಹೇಗೆ ಸಾಧ್ಯ?-ಹೀಗೆ ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಸಂಶೋಧಿಸಿದ ಕೃತಿ ಇದು.
- -10%
ಸ್ವಾಮಿ ವಿವೇಕಾನಂದ ಹೊಸ ಶೋಧ
0Original price was: ₹140.00.₹126.00Current price is: ₹126.00.ಸ್ವಾಮಿ ವಿವೇಕಾನಂದರವರ ಪಾರ್ಶ್ವ ವ್ಯಕ್ತಿತ್ವವು ಈ ಕೃತಿಯಲ್ಲಿ ಅನಾವರಣಗೊಂಡಿದೆ.
- -10%
ಜಾತಿ ಅಸ್ಪೃಶ್ಯತೆಯ ಸಂಘರ್ಷ
0Original price was: ₹225.00.₹203.00Current price is: ₹203.00.ಸಮಾನತೆಯ ಜಾಗದಲ್ಲಿ ಅಸಮಾನತೆ ಸ್ಥಾಪಿತವಾಗುವುದು ಎಲ್ಲ ಬುಡಕಟ್ಟುಗಳ ವಿಘಟನೆಯ ಸಂದರ್ಭದಲ್ಲೂ ಉಂಟು. ಆರ್ಥಿಕ ಅಸಮಾನತೆಯಿಂದ ರೂಢಿಗೆ ಬರುವ ಸಾಮಾಜಿಕ ಅಸಮಾನತೆಯ ಘೋರ ಪರಿಣಾಮ ಎಲ್ಲ ದೇಶಗಳಲ್ಲೂ ಕಂಡುಬಂದಿದೆ. ಉದಾಹರಣೆಗೆ, ಪ್ರಾಚೀನ ಗ್ರೀಸ್ ಮತ್ತು ರೋಮ್ ಇತಿಹಾಸದಲ್ಲಿ ಗುಲಾಮಿ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಗುಲಾಮರನ್ನು ಆ ಸಮಾಜಗಳು ಅಸ್ಪೃಶ್ಯರೆಂದು ಪರಿಗಣಿಸಲಿಲ್ಲ. ನಮ್ಮ ದೇಶದ ಕ್ರೌರ್ಯವು ಸಮಾಜದ ಒಂದು ವಿಭಾಗವನ್ನು ಕೇವಲ ಭೀಕರ ಶೋಷಣೆಗೆ ಗುರಿಮಾಡಲಿಲ್ಲ. ಆ ವಿಭಾಗವನ್ನು ಅಮಾನುಷವಾಗಿ ಹಿಂಸಿಸಿತು ಮತ್ತು ದೈಹಿಕವಾಗಿ ಸ್ಪೃಶ್ಯರನ್ನಾಗಿಸಿತು. ಇಂತಹ ಸಾಮಾಜಿಕ ಪಿಡುಗೊಂದು ಯಾವ ದೇಶದಲ್ಲೂ ಮೂರು ಸಾವಿರ ವರ್ಷಗಳ ಕಾಲ ನಿರಂತರವಾಗಿ ಬಾಧೆಯುಂಟುಮಾಡಿರುವ ದೃಷ್ಟಾಂತವಿಲ್ಲ. ಅದು ನಮ್ಮ ದೇಶದ ಅಸಹ್ಯ ಅನನ್ಯತೆಯಾಗಿ ಉಳಿದಿದೆ. ಮಾನಸಿಕವಾಗಿ ಇಡೀ ಸಮಾಜವು ಅಂತಹ ದೌರ್ಜನ್ಯವನ್ನು ಸಾರಾಸಗಟಾಗಿ ಸ್ವೀಕರಿಸಿದ್ದಿರಲಾರದು.
-ಡಾ||ಜಿ.ರಾಮಕೃಷ್ಣ