
Seetaramu.S
ಎಸ್.ಸೀತಾರಾಮು- ಹುಟ್ಟಿದ್ದು ಫೆಬ್ರವರಿ 7, 1948ರಂದು ಮೈಸೂರಿನಲ್ಲಿ.ನವೆಂಬರ್ 1971ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಪ್ರೊಬೇಶನರಿ ಆಫೀಸರ್ ಆಗಿ ಸೇರ್ಪಡೆ. ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸಮಾಡಿ ಕೊನೆಯ ನಾಲ್ಕು ವರ್ಷ ಸಿಂಡಿಕೇಟ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಮತ್ತು ಚೀಫ್ ವಿಜಿಲೆನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಫೆಬ್ರವರಿ 2008ರಲ್ಲಿ ನಿವೃತ್ತಿಯಾದರು. ಪ್ರಕಟಿತ ಕೃತಿಗಳು- ಕದಂಬ, ಮಂದಹಾಸ, ಕವನ ಸಂಕಲನಗಳು- ಅಸಲು-ಫಸಲು, ಬ್ಯಾಂಕ್ ವಂಚನೆಗಳು-ಶೋಧನೆ ಮತ್ತು ನಿಯಂತ್ರಣ, ಅಂತಃಸ್ಸತ್ವ, ಕನಸುಗಳು ಶಾಶ್ವತವಲ್ಲ, ಅರಿವೇ ಶಿವ, ಕುರುಡು ಕಾಂಚಾಣ, ಮ್ಯಾನೇಜ್ ಮೆಂಟ್, ಲೆಸನ್ಸ್-ಫ್ರಮ್ ಭರ್ತೃಹರಿ.
Books By Seetaramu.S
ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು
₹65.00Original price was: ₹65.00.₹58.50Current price is: ₹58.50.