ಜಯಶ್ರೀ ಹೆಗಡೆ ಅವರು ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸಿದರು. ಬನಹಟ್ಟಿ, ಜಮಖಂಡಿ, ಧಾರವಾಡಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.ಕನ್ನಡ ಮಹಿಳಾ ಸಾಹಿತ್ಯದಲ್ಲಿ ಕವಿತೆ, ನಾಟಕ, ಪ್ರಬಂಧ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳು: ‘ಇಣುಕಿದಲ್ಲಿ ಛಂದ’, ‘ಥರಾವರಿ’
Username or email *
Password *