
D.V. Guruprasad
1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಗುರುಪ್ರಸಾದ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು. ‘ಪೊಲೀಸ್ ಜೀವನದಲ್ಲಿ ಹಾಸ್ಯ’, ‘ವೀರಪ್ಪನ್ : ದಂತಚೋರನ ಬೆನ್ನಟ್ಟಿ’, ‘ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, ‘ಕ್ರೈಂ ಕಥೆಗಳು’, ‘ನೀವು ಒಮ್ಮೆ ಫೇಲ್ ಆಗಲೇಬೇಕು’, ‘ಅಪರಾಧಗಳ ಆ ಕ್ಷಣ’, ‘ವಿಶ್ವಪರ್ಯಟನೆ’, ‘ರಾಜೀವ್ ಗಾಂಧಿ ಭೀಕರ ಹತ್ಯೆ’, ‘ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು’, ‘ಗಲ್ಲುಗಂಬದ ಆತಂಕದಲ್ಲಿ’, ‘ಯಾವ ಕಷ್ಟವೂ ಶಾಶ್ವತ ಅಲ್ಲ’, ‘ದಂತಕಥೆಯಾದ ದಂತಚೋರ’, ‘ಮರಣದಂಡನೆಗೀಡಾದ ಕುಖ್ಯಾತ ಕೈದಿಗಳು’, ‘ಮುಂಬೈ ದಾಳಿ’, ‘ಕೊಲೆ ಆರೋಪಿಯಾದ ಸಿನಿಮಾ ತಾರೆ’, ‘ಪ್ರತೀಕಾರ’, ‘ಆಪರೇಷನ್ ತ್ರಿಶೂಲ’, ‘ಅಪರಾಧಿಗಳ ಬೆನ್ನತ್ತಿ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
Books By D.V. Guruprasad
ಗಲ್ಲುಗಂಬದ ಆತಂಕದಲ್ಲಿ
₹140.00Original price was: ₹140.00.₹84.00Current price is: ₹84.00.ಕೈಗೆ ಬಂದ ತುತ್ತು
₹250.00Original price was: ₹250.00.₹225.00Current price is: ₹225.00.ಸಾವಿನ ಸೆರಗಿನಲ್ಲಿ
₹200.00Original price was: ₹200.00.₹180.00Current price is: ₹180.00.