My Prayer

My Prayer

I just prayed

to Life

to take me for a ride

wherever it fancies

I promise to not hide

behind my fears

I promise to not

need another hand

I promise to say Yes

when i mean No

I promise to be honest

to myself the most

I promise to cut

all the strings

that hold me back

from flying like a kite

I promise to let Life

take control

and I promise to get out

of my own way

I am praying to life

to bring it on full strength!

 

ಕೋರಿಕೆ
ತನಗೆ ಮನಸ್ಸು ಬಂದಂತೆ
ನನ್ನನ್ನು ತನ್ನೊಂದಿಗೆ
ತನಗೆ ಬೇಕೆಂದಕಡೆ
ಕರೆದೊಯ್ಯಲು ಬದುಕನ್ನು
ಕೋರುತ್ತೇನೆ…
ನಾನು ಭಯದಿಂದ
ಹಿಂಜರಿಯುವದಿಲ್ಲವೆಂದು
ಬೇರೆಯಾರದೂ ಸಹಾಯ
ಯಾಚಿಸುವದಿಲ್ಲವೆಂದೂ
ಹೌದಾದರೆ ಹೌದು
ಇಲ್ಲವಾದರೆ ಇಲ್ಲವೆಂಬಷ್ಟು
ಪ್ರಾಮಾಣಿಕವಾಗಿರುತ್ತೆನೆಂದು
ವಚನವಿಯುತ್ತೇನೆ…
ಗಾಳಿಪಟದಂತೆ ನಾನೇ ನಾನಾಗಿ
ಹಾರಾಡುವದಕ್ಕೆ ಅಡ್ಡಿಯಾಗುವ
ಯಾವದೇ ಬಂಧನದಿಂದ
ಮುಕ್ತಳಾಗುವೆನೆಂದು
ಖಚಿತಪಡಿಸುತ್ತೆನೆ….
ತನಗೆ ಬೇಕಾದಂತೆ ನನ್ನ
ಬದುಕನ್ನು ನಿಯಂತ್ರಿಸುವಂತೆಯೂ
ಅದಕ್ಕೆ ಸಂಪೂರ್ಣ ಸಜ್ಜಾಗಿ
ಬರುವಂತೆಯೂ
ಬದುಕನ್ನು
ನಾನು
ಕೋರುತ್ತೇನೆ….
(ಅಜಿತಾಳ My Prayer ಕವಿತೆಯ ಅನುವಾದ )

Leave a Reply