ಬಸವರಾಜ ಕಟ್ಟಿಮನಿ , ಪ್ರತಿಷ್ಠಾನ , ಬೆಳಗಾವಿ:-ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ – ಅನುವಾದ – ಪ್ರಕಟಣ ಯೋಜನೆ- ಸಹಯೋಗ ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ
ಕಿತ್ತೂರು ಸಂಸ್ಥಾನ : ದಾಖಲೆಗಳು ಸಂಪುಟ – ೧ ಬಿಡುಗಡೆ ಸಮಾರಂಭ
ಗ್ರಂಥ ಬಿಡುಗಡೆ : ಶ್ರೀ ಎಸ್ . ರಂಗಪ್ಪ , ಎಫ್ . ಸಿ . ಎ . ಕ . ಆ . ಸೇ ನಿರ್ದೆಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬೆಂಗಳೂರು
ಮುಖ್ಯ ಅತಿಥಿಗಳು : ಡಾ . ಗುರುಲಿಂಗ ಕಾಪಸೆ , ಹಿರಿಯ ಸಾಹಿತಿಗಳು , ಧಾರವಾಡ ಪ್ರೊ , ಅಶೋಕ ಶೆಟ್ಟರ , ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ
ಪುಸ್ತಕ ಪರಿಚಯ : ಡಾ . ಎಸ್ . ಕೆ . ಅರುಣಿ ಪ್ರಾದೇಶಿಕ ನಿರ್ದೆಶಕರು , ಐ . ಸಿ . ಎಚ್ . ಆರ್ . ದಕ್ಷಿಣ ಪ್ರಾದೇಶಿಕ ಕೇಂದ್ರ , ಬೆಂಗಳೂರು
ಗೌರವ ಉಪಸ್ಥಿತಿ: ಶ್ರೀ ಶಿವಣ್ಣ ಬೆಲ್ಲದ ಕಾರ್ಯಾಧ್ಯಕ್ಷರು , ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ; ಶ್ರೀ ಶಿವಾನಂದ ವಾಯ್ . ಭಜಂತ್ರಿ , ಕ . ಆ . ಸೇ ಉಪ ವಿಭಾಗಾಧಿಕಾರಿಗಳು , ಬೈಲಹೊಂಗಲ ಹಾಗೂ ಆಯುಕ್ತರು , ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ; ಡಾ . ಎ , ಬಿ , ವಗ್ಗರ , ಇತಿಹಾಸ ಸಹಾಯಕ ಪ್ರಾಧ್ಯಾಪಕರು ಎಸ್ . ಎಸ್ . ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ , ನರಗುಂದ.
ಅಧ್ಯಕ್ಷರು : ಪ್ರೊ . ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷರು , ಬಸವರಾಜ ಕಟ್ಟಿಮನಿ , ಪ್ರತಿಷ್ಠಾನ , ಬೆಳಗಾವಿ.
ದಿನಾಂಕ : ೧೩ ಮಾರ್ಚ್ , ೨೦೨೦ ಸಮಯ : ಸಂಜೆ ೫ – ೩೦ – ಸ್ಥಳ : ರಾ . ಹ . ದೇಶಪಾಂಡೆ ಸಭಾಭವನ , ಧಾರವಾಡ. ಸರ್ವರಿಗೂ ಆದರದ ಸ್ವಾಗತ
ಶ್ರೀಮತಿ ವಿದ್ಯಾವತಿ ಭಜಂತ್ರಿ ಸದಸ್ಯ ಕಾರ್ಯದರ್ಶಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ
ಡಾ . ಎಂ . ವಾಯ್ , ಸಾವಂತ ಸಂಯೋಜಕರು ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ
ಪ್ರಕಾಶ ಉಡಿಕೇರಿ ಪ್ರಧಾನ ಕಾರ್ಯದರ್ಶಿ – ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ
ಸಲಹಾ ಸಮಿತಿ;- ಡಾ . ಕೃಷ್ಣ ಕೊಲ್ಲಾರಕುಲಕರ್ಣಿ,ಡಾ . ಎಂ . ವಾಯ್. ಸಾವಂತ, ಡಾ. ಎಸ್ . ಕೆ . ಅರುಣಿ, ಡಾ . ಸೀತಾ ಸುರೇಬಾನಕರ್ ಶ್ರೀ ಹಸನ್ ನಯೀಂ ಸುರಕೊಡ