ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ
ದಿನಾಂಕ 28 – 11 – 2019 ಗುರುವಾರ ಮುಂಜಾನೆ 9 . 30 ಘಂಟೆಗೆ ಸ್ಥಳ : ಡಾ . ಬಿ . ಎಂ . ಶ್ರೀ ವೇದಿಕೆ ಕರ್ನಾಟಕ ಹೈಸ್ಕೂಲ ಆವರಣ , ಕಿಲ್ಲಾ , ಧಾರವಾಡ.
ಉದ್ಘಾಟಕರು . : ಡಾ ಗುರುಲಿಂಗ ಕಾಪಸೆ ಸಾಹಿತಿಗಳು , ಧಾರವಾಡ
ಸಮ್ಮೇಳನಾಧ್ಯಕ್ಷರು : ಡಾ ಶ್ಯಾಮಸುಂದರ ಬಿದರಕುಂದಿ ವಿಮರ್ಶಕರು , ಧಾರವಾಡ
ಶ್ರೀ ಅರುಣ ನಾಡಗೀರ ಕಾರ್ಯಾಧ್ಯಕ್ಷರು ಕೆ. ಇ. ಬೋರ್ಡ
ಬಿ . ಎಂ . ಶ್ರೀಕಂಠಯ್ಯನವರ ಬದುಕು – ಬರಹ ಕುರಿತು ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ
ಗೋಷ್ಠಿ – 1 : ಜೀವನ ಮತ್ತು ಕಾವ್ಯ ನಿರ್ದೇಶನ : ಶ್ರೀ ಜಿ . ಎಂ . ಹೆಗಡೆ
ಗೋಷ್ಠಿ – 2 : ಬಿ ಎಂ . ಶ್ರೀಯವರ ನಾಟಕಗಳು ನಿರ್ದೇಶನ : ಶ್ರೀ ಶಶಿಧರ ನರೇಂದ್ರ
ಗೋಷ್ಠಿ – 3 : ಬಿ . ಎಂ . ಶ್ರೀಯವರ ಕುರಿತು ಪ್ರಬಂಧ ಮಂಡನೆ ನಿರ್ದೇಶನ : ಶ್ರೀ ಹರ್ಷ ಡಂಬಳ
ಗೋಷ್ಠಿ – 4 : ಬಿ . ಎಂ . ಶ್ರೀ / ಬೇಂದ್ರೆಯವರ ಕವಿತಾವಾಚನ ನಿರ್ದೇಶನ : ಡಾ . ಶರಣು ಮುಷ್ಟಿಗೇರಿ
ಸಮಾರೋಪ ಸಮಾರಂಭ:-
ಮುಖ್ಯ ಅತಿಥಿಗಳು : ಡಾ . ವ್ಹಿ . ಟಿ . ನಾಯಕ ನಿವೃತ್ತ ಇಂಗ್ಲೀಷ ಉಪನ್ಯಾಸಕರು
ಅಧ್ಯಕ್ಷರು : ಶ್ರೀ ಶ್ರೀಕಾಂತ ಪಾಟೀಲ ಕೆ . ಇ . ಬೋರ್ಡ ಆಡಳಿತ ಮಂಡಳಿ ಸದಸ್ಯರು
ಸಂಯೋಜಕರು : ಶ್ರೀ ಹರ್ಷ ಡಂಬಳ
ಸಂಚಾಲಕರು : ಡಾ . ಶರಣಮ್ಮ ಗೊರೇಬಾಳ
ಸಂಗೀತ ಕಾರ್ಯಕ್ರಮ : ಸಂಜೆ 6 – 30 ಕ್ಕೆ ಶ್ರೀಮತಿ ಸಂಗೀತಾ ಕುಲಕರ್ಣಿ ( ಕಟ್ಟಿ ) ಇವರಿಂದ
ಕರ್ನಾಟಕ ಎಜ್ಯುಕೇಶನ್ ಬೋರ್ಡ ಹಳೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ:-
ವಿವಿಧ ಅಂಗ ಸಂಸ್ಥೆಗಳಿಂದ ಉತ್ತೀರ್ಣರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಮ್ಮ ಪ್ರತಿಭೆಗಳಿಗೆ ಸತ್ಕಾರ
ದಿನಾಂಕ 29 – 11 – 2019 ಶುಕ್ರವಾರ ಮಧ್ಯಾಹ್ನ 3 – 30 ಘಂಟೆಗೆ ಸ್ಥಳ : ಡಾ . ನಾರಾಯಣರಾವ್ ಕಬೂರ ವೇದಿಕೆ ಕರ್ನಾಟಕ ಹೈಸ್ಕೂಲ ಆವರಣ , ಕಿಲ್ಲಾ , ಧಾರವಾಡ
ಮುಖ್ಯ ಅತಿಥಿಗಳು : ಡಾ . ಗೋಪಾಲ ಕಡೇಕೋಡಿ Former Director , Institute for social, and Economic Centre , Bangalore
ಗೌರವಾನ್ವಿತ ಅತಿಥಿಗಳು : ಡಾ . ವಾದಿರಾಜ ಆರ್ . ಪಂಚಮುಖಿ Former President , Indian Council of Social Science Research ( I . C . S . S . R . ) . Former Vice Chancellor , Rashtriya Sanskrit Vidyapeeth Chancellor , Gurusarvabhouma Sanskrit vidyapeeth , Mantralayam
ಅಧ್ಯಕ್ಷತೆ : ಡಾ . ಅಶೋಕ ಚಚಡಿ . ಅಧ್ಯಕ್ಷರು , ಕೆ . ಇ . ಬೋರ್ಡ , ಧಾರವಾಡ
ಕರ್ನಾಟಕ ಎಜ್ಯುಕೇಶನ್ ಬೋರ್ಡನ , ನಿವೃತ್ತ ಶಿಕ್ಷಕರ ಸತ್ಕಾರ ಸಮಾರಂಭ:-
ದಿನಾಂಕ 30 – 11 – 2019 ಶನಿವಾರ ಮುಂಜಾನೆ 9 – 30 ಘಂಟೆಗೆ ಸ್ಥಳ : ಡಾ . ನಾರಾಯಣರಾವ್ ಕಬ್ಬೂರ ವೇದಿಕೆ ಕರ್ನಾಟಕ ಹೈಸ್ಕೂಲ ಆವರಣ , ಕಿಲ್ಲಾ , ಧಾರವಾಡ
ಮುಖ್ಯ ಅತಿಥಿಗಳು : ಡಾ . ಎಸ್ . ಬಿ . ಸೈದಾಪೂರ ವಿಶ್ರಾಂತ ಕುಲಪತಿಗಳು , ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ
ಅಧ್ಯಕ್ಷತೆ : ಶ್ರೀ ಅರುಣ ನಾಡಗೀರ ಕಾರ್ಯಾಧ್ಯಕ್ಷರು , ಕೆ . ಇ . ಬೋರ್ಡ , ಧಾರವಾಡ
ಕರ್ನಾಟಕ ಎಜ್ಯುಕೇಶನ್ ಬೋರ್ಡ ಹಾಗೂ ಕರ್ನಾಟಕ ಹೈಸ್ಕೂಲಿನ ಶತಮಾನೋತ್ಸವ ಸಮಾರೋಪ ಸಮಾರಂಭ:-
ದಿನಾಂಕ 30 – 11 – 2019 ಶನಿವಾರ ಮಧ್ಯಾಹ್ನ 3 – 30 ಘಂಟೆಗೆ ಸ್ಥಳ : ದಿವಾನ್ ರಾವ್ ಬಹಾದೂರ ದಿ . ರೊದ್ದ ಶ್ರೀನಿವಾಸರಾವ ವೇದಿಕೆ – ಕರ್ನಾಟಕ ಹೈಸ್ಕೂಲ ಆವರಣ , ಕಿಲ್ಲಾ , ಧಾರವಾಡ
ಮುಖ್ಯ ಅತಿಥಿಗಳು : ಪದ್ಮಭೂಷಣ ಡಾ . ಬಿ . ಎಂ . ಹೆಗಡೆ ವಿಶ್ರಾಂತ ಕುಲಪತಿಗಳು , ಮಣಿಪಾಲ ವಿಶ್ವವಿದ್ಯಾಲಯ , ಮಣಿಪಾಲ
ಗೌರವಾನ್ವಿತ ಅತಿಥಿಗಳು : ಮಾನ್ಯ ಶ್ರೀ ಪ್ರಲ್ಹಾದ ಜೋಶಿ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವರು , ಭಾರತ ಸರಕಾರ
ಮಾನ್ಯ ಶ್ರೀ ಜಗದೀಶ ಶೆಟ್ಟರ ದೊಡ್ಡ ಹಾಗೂ ಮಧ್ಯಮ ಕೈಗಾರಿಕಾ ಸಚಿವರು ಕರ್ನಾಟಕ ಸರಕಾರ
ಮಾನ್ಯ ಶ್ರೀ ಸಿ . ಸಿ . ಪಾಟೀಲ ಗಣಿ ಹಾಗೂ ಭೂವಿಜ್ಞಾನ ಸಚಿವರು ಕರ್ನಾಟಕ ಸರಕಾರ
ಮಾನ್ಯ ಶ್ರೀ ಅರವಿಂದ ಬೆಲ್ಲದ ಶಾಸಕರು , ಧಾರವಾಡ ಶಹರ
ಮಾನ್ಯ ಶ್ರೀ ಅಮೃತ ದೇಸಾಯಿ ಶಾಸಕರು , ಧಾರವಾಡ ಗ್ರಾಮೀಣ
ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಸದಸ್ಯರು , ಕರ್ನಾಟಕ ವಿಧಾನ ಪರಿಷತ್
ಮಾನ್ಯ ಶ್ರೀ ಎಸ್ . ವಿ . ಸಂಕನೂರ ಸದಸ್ಯರು , ಕರ್ನಾಟಕ ವಿಧಾನ ಪರಿಷತ್
ಡಾ . ಅಶೋಕ ಚಚಡಿ ಅಧ್ಯಕ್ಷರು , ಕೆ . ಇ . ಬೋರ್ಡ
ಎಲ್ಲರಿಗೂ ಸ್ವಾಗತ ತಮ್ಮನ್ನು ಆದರದಿಂದ ಸ್ವಾಗತ ಬಯಸುವವರು:-
ಶ್ರೀ ಕೆ . ಬಿ . ಕುಲಕರ್ಣಿ ಕಾರ್ಯದರ್ಶಿ; ಶ್ರೀ ಕೆ . ಬಿ . ಕುಲಕರ್ಣಿ ಕಾರ್ಯದರ್ಶಿ
ಶ್ರೀ ಶ್ರೀಕಾಂತ ಪೈ ಖಜಾಂಚಿ ; ಶ್ರೀ ಸಂತೋಷ ಶೆಟ್ಟಿ. ಅಧ್ಯಕ್ಷರು , ಕರ್ನಾಟಕ ಹೈಸ್ಕೂಲ ಹಳೆಯ ವಿದ್ಯಾರ್ಥಿಗಳ ಸಂಘ
ಶತಮಾನೋತ್ಸವ ಸಮಿತಿ ಸದಸ್ಯರು , ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾರ್ಥಿವೃಂದ
ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:-
ದಿನಾಂಕ 01 – 12 – 2019 ರವಿವಾರ ಭಾಗ – 1 : ಮುಂಜಾನೆ 10 – 00 ಗಂಟೆಗೆ ಭಾಗ – 2 : ಮಧ್ಯಾಹ್ನ 3 – 00 ಗಂಟೆಗೆ
ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ಆಡಳಿತ ಮಂಡಳಿ ಅಧ್ಯಕ್ಷರು : ಡಾ . ಅಶೋಕ ಚಚಡಿ .
ಉಪಾಧ್ಯಕ್ಷರು : ಡಾ . ಶ್ರೀಕಾಂತ ನೆಗಳೂರ , ಡಾ . ಜಿ . ಆರ್ . ಪಾಟೀಲ
ಕಾರ್ಯಾಧ್ಯಕ್ಷರು : ಶ್ರೀ ಅರುಣ ನಾಡಗೀರ, ಕಾರ್ಯದರ್ಶಿ ಶ್ರೀ ಕೆ . ಬಿ . ಕುಲಕರ್ಣಿ; ಖಜಾಂಚಿ ಡಾ . ಶ್ರೀಕಾಂತ ಪೈ
ಸದಸ್ಯರು ಶ್ರೀ ಎಸ್ . ಟಿ . ಪಾಟೀಲ, ಶ್ರೀ ಎಸ್ . ಎಂ . ಛಬ್ಬಿ, ಶ್ರೀ ಎಸ್ . ಎನ್ . ಪರಾಂಡೆ, ಶ್ರೀಮತಿ ಸುನೀತ ಪುರೋಹಿತ, ಶ್ರೀ ಡಿ . ಎಸ್ , ರಾಜಪುರೋಹಿತ, ಶ್ರೀ ಕುಬಾಳ ವ್ಹಿ . ಸಿ ., ಶ್ರೀ ರಮೇಶ ಸಿದ್ದಾಂತಿ, ಶ್ರೀ ಕೃಷ್ಣ ಕುಲಕರ್ಣಿ