“ಮನುಷ್ಯ ಜಾತಿ ತಾನೊಂದೆವಲಂ” – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಧಾರವಾಡ
ಶ್ರೀ ಮೋಹನ ನಾಗಮ್ಮನವರ ದತ್ತಿ ಮತ್ತು ಅಂ . ಶಾಂತಾ ಚನ್ನಬಸಪ್ಪ ಸುಣಧೋಳಿ ದತ್ತಿ. ದತ್ತಿಗಳ ಉದ್ಘಾಟನೆ ಮತ್ತು ಉಪನ್ಯಾಸ ಕಾರ್ಯಕ್ರಮ – ರವಿವಾರ ೨೬ ಜನವರಿ ೨೦೨೦ ಬೆಳಿಗ್ಗೆ : ೧೧ – ೦೦ ಕ್ಕೆ ಸ್ಥಳ : ಸಾಹಿತ್ಯ ಭವನ , ಆರ್ . ಎನ್ . ಶೆಟ್ಟಿ ಕ್ರೀಡಾಂಗಣದ ಹತ್ತಿರ , ಧಾರವಾಡ ಉದ್ಘಾಟನೆ ಡಾ . ಎಚ್ . ಎಸ್ . ವೆಂಕಟೇಶಮೂರ್ತೀ ನಿಯೋಜಿತ ಸರ್ವಾಧ್ಯಕ್ಷರು , ೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ , ಕಲಬುರಗಿ ಉಪನ್ಯಾಸ ಡಾ . ಶರಣಮ್ಮ ಗೋರೆಬಾಳ ಪ್ರಾಚಾರ್ಯರು , ವಿದ್ಯಾರಣ್ಯ ಪ-ಪೂ ಮಹಾವಿದ್ಯಾಲಯ , ಧಾರವಾಡ ವಿಷಯ : ಮಹಿಳೆ ಮತ್ತು ಸಾಹಿತ್ಯ ಶ್ರೀ ಮಾರ್ತಾಂಡಪ್ಪ ಕತ್ತಿ ಸಾಹಿತಿಗಳು , ಧಾರವಾಡ ವಿಷಯ : ಮೋಹನ ನಾಗಮ್ಮನವರ ಬದುಕು – ಬರಹ ಉಪಸ್ಥಿತಿ ಶ್ರೀಮತಿ ಚೈತ್ರಾ ನಾಗಮ್ಮನವರ ಕಾರ್ಯಕಾರಿ ಮಂಡಳಿ ಸದಸ್ಯರು , ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ ಡಾ . ಬಾಬುರಾವ್ ಮಮ್ಮಿಗಟ್ಟ ವೈದ್ಯರು , ಧಾರವಾಡ – ಅಧ್ಯಕ್ಷತೆ ಶ್ರೀ ಪ್ರಕಾಶ ಉಡಿಕೇರಿ ಪ್ರಧಾನ ಕಾರ್ಯದರ್ಶಿ , ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ ತಮಗೆ ಆತ್ಮೀಯ ಸ್ವಾಗತ.
ಡಾ . ಮನು ಬಳಿಗಾರ,ಅಧ್ಯಕ್ಷರು; ಡಾ . ಅಂಗರಾಜ ಅಂಗಡಿ, ಅಧ್ಯಕ್ಷರು
ಡಾ . ರಾಜಶೇಖರ ಹತಗುಂದಿ ಪ್ರೊ . ಕೆ . ಎಸ್ . ಕೌಜಲಗಿ ವ . ಚ . ಚನ್ನೇಗೌಡ ಡಾ . ಜಿನದತ್ತ ಹಡಗಲಿ ಗೌರವ ಕಾರ್ಯದರ್ಶಿಗಳು
ಪಿ . ಮಲ್ಲಿಕಾರ್ಜುನಪ್ಪ ಪ್ರೊ . ಎಸ್ . ಎಸ್ . ದೊಡಮನಿ ಗೌರವ ಕೋಶಾಧ್ಯಕ್ಷರು ಗೌರವ ಕೋಶಾಧ್ಯಕ್ಷರು ಕೇಂದ್ರ ಕಸಾಪ , ಬೆಂಗಳೂರು ಜಿಲ್ಲಾ ಕಸಾಪ , ಧಾರವಾಡ ಪದಾಧಿಕಾಟಗಳು ಮತ್ತು ಸದಸ್ಯರು ಅಧ್ಯಕ್ಷರು;