- -40%
ರೆಡ್ ಲೈಟ್ ಮತ್ತಿತರ ಕವನಗಳು
0Original price was: ₹70.00.₹42.00Current price is: ₹42.00.ರೆಡ್ ಲೈಟ್ ಮತ್ತಿತರ ಕವನಗಳು’ ಕವನಸಂಕಲನವು ನಳಿನ ಡಿ. ಅವರ ಪ್ರಥಮ ಸಂಕಲನ.
- -40%
ನೋಟ-ನಿಲುವು-೧
0Original price was: ₹300.00.₹180.00Current price is: ₹180.00.‘ನೋಟ-ನಿಲುವು-೧’- ಆಯ್ದ ವಿಮರ್ಶಾ ಲೇಖನಗಳ ಮೊದಲನೆಯ ಸಂಪುಟ.
- -40%
ಬಿ. ಆರ್. ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ
0Original price was: ₹400.00.₹240.00Current price is: ₹240.00.ಈ ಪುಸ್ತಕವು ಲಲಿತ ಪ್ರಬಂಧಗಳ ಸಂಗ್ರಹವನ್ನು ಒಳಗೊಂಡಿದೆ.
- -20%
ಮುಗುಳ್ನಗೆ
0Original price was: ₹70.00.₹56.00Current price is: ₹56.00.ಗುಬ್ಬಚ್ಚಿ ಸತೀಶ್ ಅವರ ‘ಮುಗುಳ್ನಗೆ’ ಕಾದಂಬರಿ, “ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ” ಎಂಬ ಪ್ರೇಮಕಥೆಯನ್ನು ಒಳಗೊಂಡಿದೆ.
- -20%
ತಿರುತಿರುಗಿಯು ಹೊಸತಾಗಿರಿ
0Original price was: ₹100.00.₹80.00Current price is: ₹80.00.ಈ ಪುಸ್ತಕವು ಬೇಂದ್ರೆಯವರ ನಾದಲೀಲೆಯ ಅಧ್ಯಯನವನ್ನು ಒಳಗೊಂಡಿದೆ. `ನಾದಲೀಲೆ’ ಕಾವ್ಯವು ಸಹೃದಯರಿಗೆ `ತಿರುತಿರುಗಿಯು ಹೊಸತಾಗಿರಿ’ ಎಂಬ ಸಂದೇಶ ನೀಡುವ ಋತುಗಾನ.
- -16%
ಗೋದಾನ
0Original price was: ₹320.00.₹270.00Current price is: ₹270.00.ಮುನ್ಶಿ ಪ್ರೇಮಚಂದ ಅವರ ‘ಗೋದಾನ್’ ಜಾಗತಿಕ ನೆಲೆಯಲ್ಲಿ ಕಾದಂಬರಿ ಪ್ರಾಕಾರದಲ್ಲಿ ಗುರುತಿಸಿ, ಪ್ರಶಂಶಿಸಲ್ಪಟ್ಟ ಮಹತ್ವದ ಕಾದಂಬರಿಯಾಗಿದೆ. ಶ್ರೀಕಾಂತ ಕಕ್ಕೇರಿ ಅವರು ಇದನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮುನ್ಶಿ ಪ್ರೇಮಚಂದ ಅವರ ಗೋದಾನ ಕಾದಂಬರಿ ಆಧಾರಿತ ಶ್ರೀಕಾಂತ ಕಕ್ಕೇರಿ ಅವರ ನಾಟಕ ಪುಸ್ತಕ ಗೋದಾನ, ೨೦೨೦ ವರ್ಷದ ಸಾಲಿನ ದಿ. ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಆಯ್ಕೆಯಾಗಿದೆ.
- -40%
ಗೋದಾನ
0Original price was: ₹320.00.₹192.00Current price is: ₹192.00.ಮುನ್ಶಿ ಪ್ರೇಮಚಂದ ಅವರ ‘ಗೋದಾನ್’ ಜಾಗತಿಕ ನೆಲೆಯಲ್ಲಿ ಕಾದಂಬರಿ ಪ್ರಾಕಾರದಲ್ಲಿ ಗುರುತಿಸಿ, ಪ್ರಶಂಶಿಸಲ್ಪಟ್ಟ ಮಹತ್ವದ ಕಾದಂಬರಿಯಾಗಿದೆ. ಶ್ರೀಕಾಂತ ಕಕ್ಕೇರಿ ಅವರು ಇದನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮುನ್ಶಿ ಪ್ರೇಮಚಂದ ಅವರ ಗೋದಾನ ಕಾದಂಬರಿ ಆಧಾರಿತ ಶ್ರೀಕಾಂತ ಕಕ್ಕೇರಿ ಅವರ ನಾಟಕ ಪುಸ್ತಕ ಗೋದಾನ, ೨೦೨೦ ವರ್ಷದ ಸಾಲಿನ ದಿ. ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಆಯ್ಕೆಯಾಗಿದೆ
- -20%
ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ
0Original price was: ₹30.00.₹24.00Current price is: ₹24.00.ಈ ಪುಸ್ತಕವು ಬೇಂದ್ರೆ ಸಾಹಿತ್ಯದ ಕುರಿತಾದ ಚಿಂತನೆಯನ್ನು ಒಳಗೊಂಡಿದೆ.
- -20%
ಕೇದಾರನ ಕಾಶಿ
0Original price was: ₹320.00.₹256.00Current price is: ₹256.00.ಭಾರತೀಯ ಯೋಗಾಧ್ಯಾತ್ಮದ ಚಿಂತನ-ಮಂಥನ. ಈ ಪುಸ್ತಕವು ಲೇಖನಗಳ ಸಂಕಲನಗಳನ್ನು ಒಳಗೊಂಡಿದೆ.