- -40%
ರಾಯಕೊಂಡ
0Original price was: ₹200.00.₹120.00Current price is: ₹120.00.ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದು ಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕತೆಯಿದು.
- -40%
ಮಕ್ಕಳಿಗಾಗಿ ರಾಮಾಯಣ
0Original price was: ₹95.00.₹57.00Current price is: ₹57.00.ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಗಳ ಸಹಿತ ರಾಮಾಯಣದ ಕಥೆಯನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ.
ಕನ್ನಡ ಅನುವಾದ: ಶ್ರೀಮತಿ ಗಾಯತ್ರಿ ಮೂರ್ತಿ
- -10%
ತಂಬಿಟ್ಟು
0Original price was: ₹140.00.₹126.00Current price is: ₹126.00.ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.
- -20%
ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು
0Original price was: ₹100.00.₹80.00Current price is: ₹80.00.ನೌಕರಿ ಸಂದರ್ಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.
- -40%
ಹಳೆಯಪಳೆಯ ಮುಖಗಳು
0Original price was: ₹225.00.₹135.00Current price is: ₹135.00.ಕನ್ನಡದ ಹೆಸರಾಂತ ಲೇಖಕರಾಗಿ ನಮ್ಮೊಡನಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಂದಿನ ಕಾಲದ ಹಲವು ಚಿತ್ರ-ವ್ಯಕ್ತಿ-ಸನ್ನಿವೇಶ- ಗಳನ್ನು ಅಕ್ಷರದ ಮೂಲಕ ನಮಗೆ ನೀಡಿ ಅಮರರಾಗಿದ್ದಾರೆ.
ಹಳೆಯಪಳೆಯ ಮುಖಗಳು – ಅವರು ಕಂಡ ಇಂತಹ ನೋಟಗಳ ಒಂದು ಕೃತಿ. ನವಿರುಹಾಸ್ಯ, ಯಾರನ್ನೂ ನೋಯಿಸದ ಭಾವ, ವಸ್ತುನಿಷ್ಠತೆ, ಋಜುತ್ವದಂತಹ ಗುಣಗಳು ಇಲ್ಲಿ ಕಾಣಬರುತ್ತವೆ. - -20%
ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ
0Original price was: ₹65.00.₹52.00Current price is: ₹52.00.`ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.
- -20%
ನಿಮಗೆ ನೀವೇ ದಾರಿದೀಪ
0Original price was: ₹65.00.₹52.00Current price is: ₹52.00.ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.
- -40%
ತಂಬಿಟ್ಟು
0Original price was: ₹140.00.₹84.00Current price is: ₹84.00.ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.