- -40%
- -40%
- -42%
ಹಕ್ಕಿ, ಹಕ್ಕಿ, ನೀ ಛಲೋ ಸಿಕ್ಕಿ
0Original price was: ₹105.00.₹61.00Current price is: ₹61.00.“ಚಲನ” ಹಾಗೆಯೆ “ಶೂನ್ಯಾವಲೋಕನ” ಮೊದಲಾದ ಕವಿತೆಗಳು ಈ ಹಂತದ ಗಂಭೀರ ಕವಿತೆಗಳಾಗಿವೆ
- -40%
ಶೃಂಖಲಾ
0Original price was: ₹225.00.₹135.00Current price is: ₹135.00.ಉತ್ತರ ಕರ್ನಾಟಕದ ಟಿಪಿಕಲ್ ಶೈಲಿಯ ಧಾರವಾಡದ ಕಡೆ ಭಾಷೆ ಮತ್ತೂ ಅಂಥಹುದೇ ಕೌಟುಂಬಿಕ ಹಿನ್ನೆಲೆಯ ಕಾದಂಬರಿ ಶೃಂಖಲಾ.
- -40%
ಹಾಸ್ಯ ರಂಗೋಲಿ
0Original price was: ₹250.00.₹150.00Current price is: ₹150.00.ಇದೊಂದು ಹಾಸ್ಯ ಲೇಖನಗಳ ಸಂಗ್ರಹ ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, “ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ” ಎಂದು ಹೇಳುತ್ತಾರೆ.
- -40%
- -40%
ಕಾಡು ತೋಟ
0Original price was: ₹220.00.₹132.00Current price is: ₹132.00.ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.
- -40%
ಪ್ರಾಫಿಟ್ ಪ್ಲಸ್-ಅಕ್ಟೋಬರ್ 2020
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್ -ಅಕ್ಟೋಬರ್ 2020
- -20%
ತನ್ನ-ತಾನ
0Original price was: ₹60.00.₹48.00Current price is: ₹48.00.ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.