-
-40%
-
-40%
-
-42%
ಹಕ್ಕಿ, ಹಕ್ಕಿ, ನೀ ಛಲೋ ಸಿಕ್ಕಿ
0“ಚಲನ” ಹಾಗೆಯೆ “ಶೂನ್ಯಾವಲೋಕನ” ಮೊದಲಾದ ಕವಿತೆಗಳು ಈ ಹಂತದ ಗಂಭೀರ ಕವಿತೆಗಳಾಗಿವೆ
-
-40%
ಶೃಂಖಲಾ
0ಉತ್ತರ ಕರ್ನಾಟಕದ ಟಿಪಿಕಲ್ ಶೈಲಿಯ ಧಾರವಾಡದ ಕಡೆ ಭಾಷೆ ಮತ್ತೂ ಅಂಥಹುದೇ ಕೌಟುಂಬಿಕ ಹಿನ್ನೆಲೆಯ ಕಾದಂಬರಿ ಶೃಂಖಲಾ.
-
-40%
ಹಾಸ್ಯ ರಂಗೋಲಿ
0ಇದೊಂದು ಹಾಸ್ಯ ಲೇಖನಗಳ ಸಂಗ್ರಹ ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, “ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ” ಎಂದು ಹೇಳುತ್ತಾರೆ.
-
-40%
-
-40%
ಕಾಡು ತೋಟ
0ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.
-
-40%
ಪ್ರಾಫಿಟ್ ಪ್ಲಸ್-ಅಕ್ಟೋಬರ್ 2020
0ಪ್ರಾಫಿಟ್ ಪ್ಲಸ್ -ಅಕ್ಟೋಬರ್ 2020
-
-20%
ತನ್ನ-ತಾನ
0ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.