• -10%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ

    ಊರಿಗೆ ಇನ್ನೂ ಹೊಸದಾಗಿದ್ದ ಕೈಲಾಸ ರಥವನ್ನೇರಿದ ಸಿಂಗಾರಗೊಂಡ ಹೆಣ ಬಿಗಿಯಾಗಿ ಕಟ್ಟಿದ್ದರೂ ಅತ್ತಿತ್ತ ಅಲ್ಲಾಡುತ್ತಲೇ , ಈಗಲೋ , ಆಗಲೋ ಕೆಳಕ್ಕೆ ಬೀಳುವನ್ತೆಯೇ ನಟಿಸುತ್ತಾ ಸ್ಮಶಾನವನ್ನು  ಸೇರಿತು. ದಾರಿಯುದ್ದಕ್ಕೂ ತನ್ನ ಒಂದು ಕಣ್ಣನ್ನು ಹೆಣದ ಮೇಲೆಯೇ ನೆಟ್ಟಿದ್ದ ಮೃತ್ಯುಂಜಯ ಭಯಭೀತನಾಗಿಯೇ ಸ್ಮಶಾನ ತಲುಪಿದ. ಕೈಲಾಸ ರಥದ ಮೇಲಿಂದ ಹೆಣವನ್ನು ಕೆಳಗಿರಿಸಿ, ಪೂಜೆ ಮಾಡಿ, ನಂತರ ಸಿದ್ಧಗೊಂಡಿದ್ದ ಆರಡಿ ಮೂರಡಿ ಗುಂಡಿಯಲ್ಲಿ ಹೆಣವನ್ನು ಜಾಗರೂಕತೆಯಿಂದ ಒಂದಷ್ಟು ಜನ ಇಳಿಸಿದರು.  ಗುಂಡಿನೊಳಕ್ಕೆ ಕೂಡಿಸಿ ಇಂತೂ ಮಾರ್ಕ್ ನಂತೆ ಕಾಣುತ್ತಿದ್ದ ಸಾರೆ ಹುರಿಯಿಂದ ಕಟ್ಟಿದ್ದ ದಬ್ಬೆಗಳನ್ನು ಹೆಣದ ಕುತ್ತಿಗೆಗೆ ಹಿಡಿದು ಬಿಗಿ ಮಾಡಿ , ಹೆಣಕ್ಕೆ  ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆದು ಮೇಲಕ್ಕೆಸೆದು, ಮೇಲಿಂದ ಮರೆ ಹಿಡಿಯುವಂತೆ ಹೇಳಿ , ಹೆಣಕ್ಕೆ ಪೂಜೆ ಮಾಡಿದರು. ಇದೆಲ್ಲವನ್ನೂ ಗುಂಡಿಯ ಸುತ್ತಾ ನೆರೆದಿದ್ದ ಜನರ ನಡುವೆಯಿಂದಲೇ  ಕುತೂಹಲದ  ಕಣ್ಣುಗಳಿಂದಲೇ ನೋಡಿದ   ಮೃತ್ಯುಂಜಯನು ಇನ್ಯಾವ ಕಾರಣಕ್ಕೂ ವೀರಭದ್ರಪ್ಪ ಮೇಲೆ ಎದ್ದು ಬರುವುದಕ್ಕೆ ಸಾಧ್ಯವೇ ಇಲ್ಲವೆಂದು ಮನದಲ್ಲೇ ಲೆಕ್ಕ ಹಾಕುತ್ತಾ ಬೇಗ ಮಣ್ಣಾಕಲಿ ಎಂದು ಕಾಯುತ್ತಿದ್ದ ಕ್ಷಣವೂ ಬಂದು ಬಿಟ್ಟಿತು. 

    Original price was: ₹60.00.Current price is: ₹54.00.
    Add to basket
  • ರಾಹು ಬಿ‌ಟ್ಟ ಚಂದಿರ

    0

    ಈ ಪುಸ್ತಕವು ‘ಫ್ಲ್ಯಾಶ್ ಬ್ಯಾಕ್ ಮೆಥೆಡ್ ‘ ದ ಉಪಯೋಗ ಮಾಡಿಕೊಂಡು ಬರೆದ ಕಾದಂಬರಿಯಾಗಿದೆ.

    60.00
    Add to basket
  • -10%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: ₹100.00.Current price is: ₹90.00.
    Add to basket
  • -10%

    ಭಾವದ ಅಂಬಾರಿ

    0

    ಭಾವದ ಅಂಬಾರಿ

    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ

    Original price was: ₹100.00.Current price is: ₹90.00.
    Add to basket
  • -10%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ

    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ

    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: ₹40.00.Current price is: ₹36.00.
    Add to basket
  • ಪ್ರಥಮ ಚಿಕಿತ್ಸೆ

    0

    ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.

    90.00
    Add to basket
  • ವ್ಯಾಸರಾಯರ ಹಾಡುಗಳು

    0

    ವ್ಯಾಸರಾಯರ ಪದ್ಯಗಳು  ಶ್ರೀ ಕೃಷ್ಣಲೀಲಾ  ಶೃಂಗಾರ ರಸದ ಮಡುವುಗಳಾಗಿವೆ.

    40.00
    Add to basket
  • ಪುರಂದರದಾಸರ ಹಾಡುಗಳು

    0

    ಪುರಂದರದಾಸರ ಕೀರ್ತನೆಗಳ ಲ್ಲಿ  ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.

    130.00
    Add to basket
  • ಕನಕದಾಸರ ಹಾಡುಗಳು

    0

    ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.

    120.00
    Add to basket
  • ವಿಜಯದಾಸರ ಹಾಡುಗಳು

    0

    ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.

    110.00
    Add to basket
  • ಶಿಶುನಾಳರ ಅನುಭಾವ ಗೀತಮಂಜರಿ

    0

    ಶಿಶುನಾಳ  ಶರೀಫರ  ಸಾಹಿತ್ಯ  ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .

     

    80.00
    Add to basket
  • ಬ್ರಾಹ್ಮಣಗಳು

    0

    ಬ್ರಾಹ್ಮಣಗಳು

    ಲೇಕಖರು ಪರಾಗ

    ೧೫ ದೇವತೆಗಳು, ೨೪ ಯಜ್ಞ ವಿಧಿಗಳು, ೧೦ ನಿತ್ಯ ಕರ್ಮಗಳು, ೧೬ ಬ್ರಾಹ್ಮಣಗಳ ಸಾರ ಸಹಿತ ಅಧ್ಯನವನ್ನು ಒಳಗೊಂಡಿದೆ.

    275.00
    Add to basket