-
ರಾಹು ಬಿಟ್ಟ ಚಂದಿರ
0ಈ ಪುಸ್ತಕವು ‘ಫ್ಲ್ಯಾಶ್ ಬ್ಯಾಕ್ ಮೆಥೆಡ್ ‘ ದ ಉಪಯೋಗ ಮಾಡಿಕೊಂಡು ಬರೆದ ಕಾದಂಬರಿಯಾಗಿದೆ.
-
-10%
ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…
0ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.
-
ಪ್ರಥಮ ಚಿಕಿತ್ಸೆ
0ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
-
-
ಪುರಂದರದಾಸರ ಹಾಡುಗಳು
0ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
-
ಕನಕದಾಸರ ಹಾಡುಗಳು
0ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.
-
-
ಶಿಶುನಾಳರ ಅನುಭಾವ ಗೀತಮಂಜರಿ
0ಶಿಶುನಾಳ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .
-
ಬ್ರಾಹ್ಮಣಗಳು
0ಬ್ರಾಹ್ಮಣಗಳು
ಲೇಕಖರು ಪರಾಗ
೧೫ ದೇವತೆಗಳು, ೨೪ ಯಜ್ಞ ವಿಧಿಗಳು, ೧೦ ನಿತ್ಯ ಕರ್ಮಗಳು, ೧೬ ಬ್ರಾಹ್ಮಣಗಳ ಸಾರ ಸಹಿತ ಅಧ್ಯನವನ್ನು ಒಳಗೊಂಡಿದೆ.