- -40%
- -20%
ಫ್ರಾಗಿ ಮತ್ತು ಗೆಳೆಯರು…
0Original price was: ₹80.00.₹64.00Current price is: ₹64.00.ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ, ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ತೇಲಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಏನೇ ಇರಲಿ… ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ ಅಂದುಕೊಂಡಿದ್ದೇನೆ.
– ತಮ್ಮಣ್ಣ ಬೀಗಾರ. - -40%
Positive Attitude For Good Health And Happiness
0Original price was: ₹100.00.₹60.00Current price is: ₹60.00.Finding an effective way to develop positive attitude is a real challenge! I felt the messages from our ancient spiritual scriptures could provide some wisdom to change our attitude. Fortunately, Bhagavad Gita provides an excellent methodology for the development of human beings towards excellence. The primary step in this direction is to curb the desires by setting higher goals through selfless service to humanity.
- -40%
ಪ್ರಾಫಿಟ್ ಪ್ಲಸ್ – ಡಿಸೆಂಬರ್ 2020
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್
ಡಿಸೆಂಬರ್ ೨೦೨೦
ಭರವಸೆಯ ಬದುಕಿಗಾಗಿ - -10%
ತನ್ನ-ತಾನ
0Original price was: ₹60.00.₹54.00Current price is: ₹54.00.ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.
- -10%
ವಿಜಯೀಭವ
0Original price was: ₹70.00.₹63.00Current price is: ₹63.00.ವ್ಯಕ್ತಿತ್ವ ವಿಕಸನದ ಲೇಖನ ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ. ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.
- -10%
ಮುಗುಳ್ನಗೆ
0Original price was: ₹70.00.₹63.00Current price is: ₹63.00.ಗುಬ್ಬಚ್ಚಿ ಸತೀಶ್ ಅವರ ‘ಮುಗುಳ್ನಗೆ’ ಕಾದಂಬರಿ, “ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ” ಎಂಬ ಪ್ರೇಮಕಥೆಯನ್ನು ಒಳಗೊಂಡಿದೆ.
- -10%
ಕರ್ತೃ
0Original price was: ₹150.00.₹135.00Current price is: ₹135.00.ಕರ್ತೃ
– ಇದು ಶ್ರುತಿ ಬಿ.ಎಸ್. ಅವರ ರಚನೆಯ ಕಾದಂಬರಿಯಾಗಿದೆ.
- -10%
ರಾಮಾಯಣ-ಒಂದು ಹೊಸ ಓದು
0Original price was: ₹200.00.₹180.00Current price is: ₹180.00.ರಾಮಾಯಣ- ಒಂದು ಹೊಸ ಓದು
ಇದು ರಾಮಾಯಣದ ಕುರಿತಾದ ವಿಮರ್ಶಾತ್ಮಕ ಕೃತಿಯಾಗಿದೆ.
- -10%
ಮರೆತು ಹೋದ ಮೈಸೂರಿನ ಪುಟಗಳು
0Original price was: ₹125.00.₹113.00Current price is: ₹113.00.ಮರೆತು ಹೋದ ಮೈಸೂರಿನ ಪುಟಗಳು
ಮೈಸೂರಿನ ಇತಿಹಾಸವನ್ನು ನೆನಪಿಸುವ ಲೇಖನಗಳ ಗುಚ್ಛ ಇಲ್ಲಿದೆ.