- -40%
ಬೇವು
0Original price was: ₹115.00.₹69.00Current price is: ₹69.00.ಬೇವು- ಇದು ಜಯಶ್ರೀ ದೇಶಪಾಂಡೆ ಅವರ ರಚನೆಯ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರಾದ ಒಬ್ಬ ಹುಡುಗ ಚಿಕ್ಕಮ್ಮನ ಪ್ರೀತಿ ಸಿಕ್ಕರೂ ಸಮಾಜದ ಕುಹಕ ನುಡಿಗಳಿಂದ ನಕಾರಾತ್ಮಕವಾಗಿ ಬೆಳೆದು ತಪ್ಪು ಮಾಡಿ, ಶಿಕ್ಷೆ ಅನುಭವಿಸುವ ಕಥೆಯಿದೆ.
- -40%
ಮೃತ್ಯು
0Original price was: ₹50.00.₹30.00Current price is: ₹30.00.ಮೃತ್ಯು
ಸಮಯದಲ್ಲಿ, ಮೊದಲು ಹಾಗೂ ನಂತರ…
ದಾದಾ ಭಗವಾನರ ನಿರೂಪಣೆ - -40%
ಆಕಸ್ಮಿಕ
0Original price was: ₹175.00.₹105.00Current price is: ₹105.00.ಆಕಸ್ಮಿಕ, ಟಿ.ಎಸ್. ನಾಗಾಭರಣ ರವರು ರಚಿಸಿರುವ ಚಿತ್ರಕಥೆಯಾಗಿದೆ.
- -40%
ಎದ್ದೇಳು ಮಂಜುನಾಥಾ..!
0Original price was: ₹110.00.₹66.00Current price is: ₹66.00.ಎದ್ದೇಳು ಮಂಜುನಾಥಾ..!, ಗುರುಪ್ರಸಾದ್ ರವರು ರಚಿಸಿರುವ ಚಿತ್ರಕಥೆಯಾಗಿದೆ.
- -30%
ಅಮೆರಿಕ ಅನುಬಂಧ
0Original price was: ₹150.00.₹105.00Current price is: ₹105.00.‘ವೀಸಾ ವಿವಾಹ’ ಮತ್ತು ‘ಅಮೆರಿಕ ಅನುಬಂಧ’ ಎಂಬ ಎರಡು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಎರಡೂ ಚಿತ್ರಗಳ ಕಥೆಯನ್ನಾದರಿಸಿಯೇ ‘ಅಮೆರಿಕ ಅನುಬಂಧ’ ಕಾದಂಬರಿಯನ್ನು ರಚಿಸಿದ್ದಾರೆ
-ಶಿವಾನಂದ್ ಸೋಮಪ್ಪ
- -40%
ಅಂತಃಕರಣ ಸ್ವರೂಪ
0Original price was: ₹50.00.₹30.00Current price is: ₹30.00.ದಾದಾ ಭಗವಾನ್ ಅವರ ಈ ಪುಸ್ತಕವು ಮನಸ್ಸಿನ, ಬುದ್ಧಿಯ, ಚಿತ್ತದ, ಅಹಂಕಾರದ ಪ್ರತಿಯೊಂದು ವಸ್ತುವಿನ ಎಲ್ಲಾ ವಿಜ್ಞಾನವನ್ನು ಜಗತ್ತಿಗೆ ಹಾಗೂ ಅಂತಃ ಕರಣದ ಬಗ್ಗೆ ಬಹಳ ಸುಂದರವಾಗಿ ಸ್ಪಷ್ಟವಾದ ವರ್ಣನೆಯನ್ನು ನೀಡಲಾಗಿದೆ.
- -40%
ಮಠ
0Original price was: ₹125.00.₹75.00Current price is: ₹75.00.ಗುರುಪ್ರಸಾದ ಅವರ ಈ ಪುಸ್ತಕವು ಕನ್ನಡ ಚಲನಚಿತ್ರದ ಚಿತ್ರಕಥೆಯಾಗಿದೆ. ಈ ಪುಸ್ತಕವು ಚಿತ್ರಕಥೆ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮ ಕೈಪಿಡಿಯಾಗಿದೆ.
- -40%
ಎಲ್ಲರಂತೆ ಏಕೆ?
0Original price was: ₹160.00.₹96.00Current price is: ₹96.00.ಎಲ್ಲರಂತೆ ಏಕೆ ಸಾಮಾಜಿಕ ಕಾದಂಬರಿ, ಅಮೆರಿಕಾದ ಕನ್ನಡತಿಯರ ಬದುಕಿನ ಹಲವು ಮುಖಗಳನ್ನು ತೋರಿಸುವ ಕಥಾಮಾಲಿಕೆ ಆಗಿದೆ. ಪಿಯುಸಿ ಶ್ವೇತಾ, ಸ್ನೇಹಾ, ಶಿವಾನಿ, ಕವಿತಾ ಕುಸುಮಾ, ಶಾರದಾ, ನಿಶಾ, ಧನ್ಯಾ ಕಾಲೇಜಿನ ಬದುಕಿನಿಂದ ವೈವಾಹಿಕ ಜೀವನದವರೆಗೆ ಅವರ ತಾರುಣ್ಯ, ಆಸೆ ಆಕಾಂಕ್ಷೆಗಳು ಅವರಿಗೆ ದೊರೆತ ಅವಕಾಶಗಳು, ಹೊಸ ತಲೆಮಾರಿನ ಆಶೋತ್ತರಗಳು ಹಳೆಯ ತಲೆಮಾರಿನ ಮೌಲ್ಯಗಳು ಇವುಗಳ ಪ್ರತಿಪಾದನೆ ಈ ಕಾದಂಬರಿಯಲ್ಲಿ ಸಣ್ಣ ಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ.
- -40%
ಪ್ರಾಫಿಟ್ ಪ್ಲಸ್ – ಮಾರ್ಚ್ 2021
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ
ಮಾರ್ಚ್ ೨೦೨೧
ಭರವಸೆಯ ಬದುಕಿಗಾಗಿ - -20%
ಹರಿದಾಸರ ವಿಶೇಷ ಉಗಾಭೋಗಗಳು
0Original price was: ₹125.00.₹100.00Current price is: ₹100.00.ಹರಿದಾಸರ ವಿಶೇಷ ಉಗಾಭೋಗಗಳು
ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಗಾಯನ
ಪುತ್ತೂರು ನರಸಿಂಹ ನಾಯಕ್Produced by K S Music
- -20%
ಶ್ರೀ ಗಾಯತ್ರಿ ಮಹಿಮೆ
0Original price was: ₹125.00.₹100.00Current price is: ₹100.00.ಶ್ರೀ ಗಾಯತ್ರಿ ಮಹಿಮೆ
ಪ್ರವಚನ
ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
ಹಿನ್ನೆಲೆ ಸಿರಿಕಂಠದಲ್ಲಿ
ಶ್ರೀ ವಿದ್ಯಾಭೂಷಣ್
ಪುತ್ತೂರು ನರಸಿಂಹ ನಾಯಕ್Produced by K S Music